ವಂದೇ ಮಾತರಂ
ರವಿ, ರತನ್ ಜೋಸ್ ಮತ್ತು ರಜಾಕ್ ಆತ್ಮೀಯ ಗೆಳೆಯರಾಗಿದ್ದರು. ಯಾವ ಜಾತಿ ಧರ್ಮವೂ ಇವರ ಗೆಳೆತನಕ್ಕೆ ಅಡ್ಡ ಬರಲಿಲ್ಲ. ತಮ್ಮ ಗುಂಪಿಗೆ ಜೈ ಭಾರತ ಮಾತಾ ಎಂದು ಹೆಸರಿಟ್ಟು, ಒಂದೇ ಮಾತರಂ ಎಂಬ ಘೋಷವಾಕ್ಯ ಇಟ್ಟಿದ್ದರು.
ಚುನಾವಣೆ ಹತ್ತಿರ ಬರುತ್ತಲೇ ಪಕ್ಷದ ಹೆಸರಿನಲ್ಲಿ ಜನ ಅವರನ್ನು ಬೇರ್ಪಡಿಸಿಬಿಟ್ಟರು!
@ಪ್ರೇಮ್@
08.02.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ