1.ಮನುಷ್ಯರು ಅವರವರ ಬುದ್ಧಿಮಟ್ಟಕ್ಕೆ ತಕ್ಕನಾಗಿ ಯೋಚಿಸುತ್ತಾರೆ. ಉನ್ನತ ವಿಚಾರವಾದಿಯ ಆಲೋಚನೆಗಳೂ ಉನ್ನತವಾಗಿರುತ್ತವೆ.
2. ಮಾಡಿದ್ದನ್ನು ಆಡು, ಆಡುತ್ತಿರುವುದನ್ನೇ ಮಾಡು.ಮಾತಿಗೂ ಕೃತಿಗೂ ಸಾಮ್ಯತೆ ಇರಲಿ.
3.ನನ್ನದೆಂಬುದು ಏನೂ ಇಲ್ಲ,ನಾವು ಇದ್ದರೂ,ಇಲ್ಲದಿದ್ದರೂ ನಡೆಯ ಬೇಕಾದ ಕಾರ್ಯ ನಡೆದೇ ನಡೆಯುತ್ತದೆ.
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ