6. *ಶಿವ ಚಾಲೀಸ್ *
ಮೃತ್ಯುಂಜಯ- ವಿಶ್ವೇಶ್ವರ,
ಕಾರಿಂಜೇಶ್ವರ -ಪಂಚಲಿಂಗೇಶ್ವರ ನಮೋ ನಮೋ.. //೪//
ದಿಗಂಬರ-ಗಂಗಾಧರ,
ಮಹೇಶ್ವರ-
ಸಹಸ್ರಲಿಂಗೇಶ್ವರ ನಮೋ ನಮೋ.. //೮//
ಅನಂತೇಶ್ವರ -ವೀರೇಶ್ವರ
ಭಗಂಡೇಶ್ವರ-ಪರಮೇಶ್ವರ ನಮೋ ನಮೋ... //೧೨//
ಹರಿಹರೇಶ್ವರ - ಅರ್ಧನಾರೀಶ್ವರ,
ಮಹಾಲಿಂಗೇಶ್ವರ-ಅನೀಶ್ವರ ನಮೋ ನಮೋ //೧೬//
ಶ್ರೀಕಂಠೇಶ್ವರ- ಮಂಜುನಾಥೇಶ್ವರ,
ಕಲಶೇಶ್ವರ- ಮಲ್ಲೇಶ್ವರ ನಮೋ ನಮೋ... //೨೦//
ಗೋಕರ್ಣನಾಥೇಶ್ವರ- ಮುರುಡೇಶ್ವರ,
ರುದ್ರೇಶ್ವರ -ವಜ್ರೇಶ್ವರ ನಮೋನಮೋ.. //೨೪//
ಲಿಂಗೇಶ್ವರ-ಕಾಲಭೈರವೇಶ್ವರ,
ಸೋಮೇಶ್ವರ-ರಾಮೇಶ್ವರ ನಮೋ ನಮೋ.. //೨೮//
ಸದಾಶಿವನೇ -ಕಾಂತೇಶ್ವರನೇ,
ಕಲ್ಲೇಶ್ವರ -ಮಹದೇಶ್ವರ ನಮೋ ನಮೋ..... //೩೨//
ವಲ್ಲೀಶ್ವರ -ಜಗದೀಶ್ವರ,
ಜಗನ್ನಾಥೇಶ್ವರ-ಚಂದ್ರಶೇಖರ ನಮೋ ನಮೋ.... //೩೬//
ರುದ್ರೇಶ್ವರ -ಉಮಾಮಹೇಶ್ವರ,
ಭುಜಂಗೇಶ್ವರ-ಜ್ಯೋತಿರ್ಲಿಂಗೇಶ್ವರ ನಮೋ ನಮೋ... //೪೦//
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ