ಮಂಗಳವಾರ, ಜೂನ್ 4, 2019

1050. ಚುಟುಕು...ನೆನಪು

ನೆನಪು

ನಿನ್ನ ಮನದಲೆನ್ನ ನೆನಪು
ಇದೆಯೋ ಇಲ್ಲವೋ ತಿಳಿಯದು!
ಆದರೆನ್ನ ಮನ ನಿನ್ನ ಮರೆಯಲಾರದು!
ಮರೆತರೆ ಕೊಟ್ಟ ಲಕ್ಷ ಹಣ ಹಿಂದೆ ಬಾರದು!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ