ಶುಕ್ರವಾರ, ಜೂನ್ 21, 2019

1062. ಶಾಯರಿ-15

ಶಾಯರಿಗಳು-3

1.
ಹೃದಯ ಮನಸುಗಳು ಆಗಬಾರದು ಬೆಂಕಿ!
ಬೆಳೆಸಬೇಕು ಉತ್ತಮ ಗುಣ-ನಡತೆಗಳ  ಸಾಕಿ!
ಇಲ್ಲದಿದ್ದರೆ ಕಲಿಸಬೇಕು ಬುದ್ಧಿ  ಒಂದೆರಡು ತದಕಿ!!

2.

ಬೆಂಕಿಯಂತೆ ವೇಗವಾಗಿ ಮುನ್ನುಗ್ಗು ವೇಗದಿ,
ಯಾರಿಗೂ ಕಾಯದಿರು ಬದುಕಿನುದ್ದದಿ!
ಕಾದರೆ ನೀ ಬೀಳಬೇಕಾಗುವುದು ಕಂದಕದಿ!!!
@ಪ್ರೇಮ್@
19.06.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ