1. ತಿಮ್ಮಕ್ಕನಿಗೆ..
ಬೇಸರಕೆಂದು ಬೆಳೆಸಿದಳು
ದಾರಿ ಬದಿ ಹಲವು ಮರ!
ಅವು ಬೆಳೆದು ಮಾಡಿದವು
ಅವಳ ಹೆಸರನು ಅಮರ!!
2. ರವಿತೇಜ
ಪ್ರತಿ ಬಾರಿ ಮುಂಜಾನೆ ಬಂದು
ನೋಡುವೆ,
ಸಂಜೆವರೆಗೂ ನಿನ್ನ ಜತೆಯಿರುವೆ!
ಜೀವಿಗಳ ಸಾಕಲು ನಮ್ಮ ಪ್ರೀತಿಯನು
ಅಜರಾಮರವಾಗಿ ನಿನ್ನೊಡನೆ ಇರಿಸಿರುವೆ!!
@ಪ್ರೇಮ್@
30.07.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ