ಭಾನುವಾರ, ಆಗಸ್ಟ್ 4, 2019

1155. ನ್ಯಾನೋ ಕತೆ-ರಿಕ್ವೆಸ್ಟ್!

ನ್ಯಾನೋ ಕತೆ-ರಿಕ್ವೆಸ್ಟ್

ವಸಂತ ಕಾಲ. ಪಶು ಪಕ್ಷಿ ಪ್ರಾಣಿಗಳು ಸಂತಸದಿ ಕುಣಿಯುತಲಿದ್ದವು. ಮಾಮರ ಹಸಿರಾಗಿ ಕುಣಿಯುತಿತ್ತು. ರಂಗ ರಂಗಿಯ ಬಳಿ ಬಂದು ಅಂಗಲಾಚುತ್ತಾ  ಕೇಳಿದ "ಲೇ, ಇವಳೇ, ಬೇಡಾ ಅನ್ಬೇಡಾ." ರಂಗಿ "ಬೇಡಾಂದ್ರೆ, ಬೇಡ, ಅರ್ಥ ಆಗಲ್ವಾ". "ಒಂದು ನೈಂಟಿ ಹಾಕ್ತೀನೇ!!"
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ