ಭಾನುವಾರ, ಆಗಸ್ಟ್ 4, 2019

1165. ಸತ್ಯದ ಚುಟುಕುಗಳು

1. ಸತ್ಯ-1

ಮೃತ ಶರೀರವು
ಅಮೃತವ ಕೊಟ್ಟರೂ
ಎದ್ದು ಬರಲಾರದು!

2. ಸತ್ಯ-2

ಅಮೃತವ ಕುಡಿದೊಡೆ
ಆಯಸ್ಸು ಹೆಚ್ಚಬಹುದು!
ಮನುಜನ ಕೆಟ್ಟ ,ದುಷ್ಟ
ಬುದ್ಧಿ ಬದಲಾಗುವುದೇ?
@ಪ್ರೇಮ್@
04.08.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ