ನ್ಯಾನೋ ಕತೆ.
ಶ್ಯಾಮರಾಯರು ಆಗರ್ಭ ಸಿರಿವಂತರು. ಓಡಾಡಲು ಕಾರು, ಬಂಗಲೆ, ಹೃದಯ ವೈಶಾಲ್ಯರು. ಅವರ ಮಡದಿ ಪಾರ್ವತಿ ಸಾಕ್ಷಾತ್ ಪಾರ್ವತಿಯೇ. ರಮ್ಯ, ರಕ್ಷ ಅಶ್ವಿನಿ ದೇವತೆಗಳ ಚೆಲುವುಳ್ಳ ಮಕ್ಕಳು. ಮಕ್ಕಳಿಗೆ ಶಾಲೆ ಮನೆಯಾದರೆ ಪಾರ್ವತಮ್ಮನಿಗೆ ಮನೆಯೇ ಪ್ರಪಂಚ. ಹೊರಗಿನ ಜನರ ಸುಖ ದುಃಖಗಳ ಬಗ್ಗೆ ಅರಿವಿರದ ಸಿದ್ಧಾರ್ಥನಂತೆ ಅವರು!
@ಪ್ರೇಮ್@
22.07.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ