ಸ್ವಾತಂತ್ರ್ಯದ ಬಳಕೆ
ನಮಗಿರುವ ಸ್ವಾತಂತ್ರ್ಯವನು ಬಳಸುವೆವು ಹೇಗೆ ಗೊತ್ತಾ? ಸಾರ್ವಜನಿಕ ಮೂತ್ರಾಲಯಗಳಲಿ ಬಾಟಲಿ, ಪ್ಯಾಕೆಟ್ಗಳಲಿ ಮದುರಸವ ಸೇವಿಸುತ!
ಅದ್ಯಾವ ಪರಿಯ ಜನರಿಹರೋ ಜಗದೊಳಗೆ ಈ ಮನಸಿನ! ಹರಿಯೇ! ಸೃಷ್ಟಿಸಿದ ಬ್ರಹ್ಮನನೇ ಗಲಿಬಿಲಿಗೊಳಿಪರು ಮಾನವರು! @ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ