ಬುಧವಾರ, ನವೆಂಬರ್ 7, 2018

576.. ಬರಗಾಲ

ಪರಿಸ್ಥಿತಿ

ಬಂದಿಹ ನವಯುಗ
ಮಾತಿಗೂ ಬರಗಾಲ
ಎಲ್ಲರ ಕೈಗಳಲೂ
ಮೊಬೈಲ್ ಜಾಲ!
ಪಕ್ಕದಲಿರುವಗೆ
ಯಾರೋ ಏನೋ..
ದೇಶದ ಆಚೆಗೆ
ದೊಡ್ಡವ ತಾನು!
ಮಾತಿಗೆ 'ಬರ'ಗಾಲ!
ಅಕ್ಷರಕೆ ಕಲಿಗಾಲ!

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ