ಸೋಮವಾರ, ನವೆಂಬರ್ 5, 2018

566. ಹನಿ-ಮನಕೆ

ಮನಕೆ

ಬದುಕ ಬೆಳಕಿಗೆ
ಸ್ಪೂರ್ತಿ ನಿನ್ನ ಪದಗಳು
ಮನದ ಸಂತಸಕೆ
ಹಾಡು ನಿನ್ನಾಲೋಚನೆಗಳು
ನಗುವ ಬಾಳಿಗೆ
ಶಕ್ತಿ ನಿನ್ನ ನುಡಿಗಳು..
@ಪ್ರೇಮ್@
6.11.2018

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ