ಹಾರೈಕೆಗಳು...
ಜನುಮದಿನ ತರಲಿ ಕ್ಷಣ
ನಲಿನಲಿಯುವ ದಿನ..
ಹರಸಲಿ ಆ ಕೃಷ್ಣ..
ಬಯಸಿದ ಎಲ್ಲ ಗುಣ...
ಮೋಡ ಬಿತ್ತರಿಸಲಿ
ಮಳೆಯು ಸುರಿಸಲಿ
ಗುಡುಗು ಬಡಿಸಲಿ
ಕನಸಿನ ಬಾಳು ನನಸಾಗಲಿ..
ಮನ ಮಲ್ಲಿಗೆಯಾಗಲಿ
ದೇವ ಹರಸಿ ಕೊಡಲಿ
ವರವು ಬರಲಿ
ಬಯಸಿದ್ದೆಲ್ಲ ಸಿಗಲಿ..
ಬರಹ ಬರಲಿ
ಕನ್ನಡದ ಕಾರ್ಯ ಸಾಗಲಿ
ಭುವನೇಶ್ವರಿ ಹರಸಲಿ
ಶಕ್ತಿಯ ಕೊಡಲಿ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ