ಸೋಮವಾರ, ನವೆಂಬರ್ 5, 2018

567. ಹನಿ-ಉದಯ

ಉದಯ

ದಿಯಾ ನನ್ನ ಕರುಳ ಕುಡಿ
ನನ್ನ ಮಡಿಲಿಗೆ ಬಂದು
ಪ್ರೀತಿಯ ದೀಪ ಹಚ್ಚಿ
ಪ್ರೇಮೋದಯವಾಯಿತು..

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ