ಹಾಯ್ಕುಗಳು
1. ಮನ ಬಂದಂತೆ
ಹಾಡುವೆ ಏಕೆ ನೀನು
ನನ್ನ ಕೋಗಿಲೆ?
2. ಎಳೆ ಬಿಸಿಲೆ
ನಾನೂ ಒಂದು ಚಿಕ್ಕದು
ಮುತ್ತನಿಡಲೇ?
3. ಪ್ರೇಮ ಬರಹ
ವಿರಹ ವೇದನೆಯ
ಪತ್ರವಾಗದೇ?
4. ಮೌನ ಮುರಿದ
ಮುದ್ದು ನಲ್ಲೆಗೆನ್ನ
ನಮನಗಳು...
5. ಸನಿಹ ಬಾರೆ
ಮುದ್ದು ನಲ್ಲೆ ನಿನಗೆ
ಬೇಕೆ ಮುತ್ತದು?
@ಪ್ರೇಮ್'@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ