Wr Sudha Telkar Mam: ಬಹಳ ಸುಂದರವಾಗಿ ವಿಮಶಿ೯ಸಿದ್ದೀಯ ಪ್ರೇಮ್.ಮಾಡನ್೯ ಬರೆಯಲು ಹೋಗಿ , ಸರಿ ಬರಲಿಲ್ಲ. ಒಟ್ಟಿನಲ್ಲಿ ಒಂದು ಕವನ ಅಷ್ಟೇ. ಹೃದಯಪೂರ್ವಕ ಧನ್ಯವಾದಗಳು . ನಿನ್ನ ಕವನ ಒಂಟಿಯಲ್ಲ ... ಭಾವಪೂರ್ಣವಾಗಿದೆ. ಅಡ್ಮಿನ್ ಕಾಯ೯ ಸೊಗಸಾಗಿ ಮಾಡುತ್ತಿರುವೆ. ಅಭಿನಂದನೆಗಳು ಪ್ರೇಮ್.💐💐🙏🙏😊
Wr Siddesh: ಬದುಕು ಹೀಗೆನೇ .....
*ಬದುಕದು ಸಾಗಿದೆ ಟಿವಿಯ ಜೊತೆಗೆ*
ದೈನಿಕ ಧಾರವಾಹಿ ಇ ಬಾಳು ಖಂಡಿತಾ ಅಲ್ಲಾ ನೋವು ನಲಿವಿಗೆ ಪ್ರಾಯೋಜಕರು ಯಾರು ಇಲ್ಲ ...
ಪುಟ್ಟ ಗೌರಿ ಮದುವೆ, ಲಕ್ಷ್ಮಿ ಬಾರಮ್ಮ, ಮುಗಿಬೇಕು
*ಮಗಳು ಜಾನಕಿಗೆ ಹುಡುಗ ಸಿಗಲಿ*
*ಮಂಗಳೂರು ಹುಡುಗಿಗೆ ಹುಬ್ಬಳ್ಳಿ ಹುಡುಗ ಸಿಗಲಿ*
ಪ್ರೇಮ್ ಮೆಡಮ್ ಸೂಪರ್ ...
[2/27,
Wr Manu Vaidya: *ಪ್ರೇಮಕ್ಕಾ*
*ಬದುಕು ಹೀಗೆ*
ಅದ್ಭುತವಾಗಿ ಬರೆದಿದ್ದೀರಾ..ಕವನ ತುಂಬಾ ಇಷ್ಟವಾಯಿತು.. ಟಿ.ವಿಯೊಂದಿಗೆ ಬೆರೆತ ನಮ್ಮ ಜೀವನ ಹೇಗೆ ಬದಲಾಗಿ ಹೋಯಿತು..ಸ್ವಾರ್ಥವೇ ನಮ್ಮ ಉಸಿರಾಯಿತು ಎಂಬುದನ್ನು ಬಹಳ ಸುಂದರವಾಗಿ ಕವನದಲ್ಲಿ ಮೂಡಿಸಿದ್ದೀರಾ..
🏻ನಿರೂಪಣೆ ಅದ್ಭುತವಾಗಿದೆ
🏻ಬರವಣಿಗೆ ಶೈಲಿ ಉತ್ತಮ
ಪದ ಬಳಕೆ, ಪ್ರಸ್ತುತ ಪಡಿಸಿದ ರೀತಿ ಎಲ್ಲವೂ ಉತ್ತಮ
ವಾಸ್ತವತೆಯನ್ನು ಬಹಳ ಚೆಂದವಾಗಿ ಬರೆದಿದ್ದೀರಾ..
ಹೆಚ್ಚಿಗೆ ಏನೂ ಹೇಳಲಾರೆ ಅಕ್ಕಾ..ನಿಮ್ಮ ಕವನ ತುಂಬಾ, ತುಂಬಾ ಇಷ್ಟವಾಯಿತು..
*ಮನು ವೈದ್ಯ*
[3/2, Wr Durgekar: ಪ್ರೇಮರವರ ಪೋಸ್ಟರ ಹುಡುಗಿ ಓದಿ ತುಂಬಾ ಖುಶಿಯಾಯಿತು.ಆ ಪೋಸ್ಟರಗಳನ್ನು ನೋಡುತ್ತಾ ಇದ್ದರೆ ನಮ್ಮನ್ನೆ ನಾವು ಮರೆಯುತ್ತೇವೆ.ನನ್ನ ಹಳೆಯ ಕವನ ‘ ಪೋಸ್ಟರ ಚೇಲುವೆ’ ನೆನಪಾಯಿತು.
[3/3, ] Wr Siddesh: *ಪ್ರೇಮ್ @* ಒಂದಿಷ್ಟು ರಿಲ್ಯಾಕ್ಸ ತಗೊಳ್ಳಿ ೩೫ ....
ಜೀವನದಿ ವಿದ್ಯಾರ್ಥಿಗಳ ಪರೀಕ್ಷೆ ಯ ಪಲಿತಾಂಶ .. ಅದರ ನೀರಿಕ್ಷೆಯಲ್ಲಿರುವ .. ವಿದ್ಯಾರ್ಥಿಗಳಿಗೆ .ಉತ್ತಮ ಸಂದೇಶ ಅದಾರಾಚೆಗಿನ ಬದುಕಿನ ಅವಲಂಭನೆ ಸಾಧ್ಯತೆ ಗಳ ಬಗ್ಗೆ ಸೂಕ್ತ ....
ಜೊತೆಗೆ
_*ಭಾರತ ಯೋದರಿಗೆ ಶುಭಾಶಯ ಕೋರುವ ಮೂಲಕ ಜಯವಾಗಲಿ*_
ಎಂಬ ಸಂದೇಶ ಇರುವ ಲೇಖನ ಮನಸಿಗೆ ಹತ್ತಿರ ಅಯಿತು ...
*ಸಿದ್ದೇಶ ಎಸ್ ವಿ*
[3/7, 7:48 AM] +91 99024 01832: *ಮಧುರ ಹ್ಯಾಪಿ ಬರ್ತಡೇ
ಹುಟ್ದಬ್ಬ ಅವಳಿಗೆ ಗೊತ್ತಿಲ್ದೆ ಅನಿರೀಕ್ಷಿತವಾಗಿ ಸರ್ಪ್ರೈಸ್ ಕೊಟ್ಟಿದ್ದು ಸೂಪರ್.
ನಿಜ ನಮ್ಮ ಜೀವನದಲ್ಲಿ ಕೆಲವು ಸಂತಸದ ಗಳಿಗೆಗಳು ನಮಗೆ ಗೊತ್ತಿಲ್ದೆ ಬಂದಾಗ ಆಗೋ ರೋಮಾಂಚನ ಖುಷಿ ಇದೆಯಲ್ಲ ಅದು ಕೋಟಿ ದುಡ್ಡು ಕೊಟ್ರು ಸಿಗಲ್ಲ ಕಂಡ್ರಿ.
ಬರ್ತಡೆ ಆಚರಿಸಿಕೊಳ್ಳೋದು ಇತ್ತೀಚೆಗೆ ಒಂದು ಫ್ಯಾಷನ್ ಆಗೋಗಿದೆ. ಅವರ ಖುಷಿಗೋ ಜಂಬಕ್ಕೋ ತೋರಿಸಿಕೊಳ್ಳೋಕೊ ಗೊತ್ತಿಲ್ಲ!
ಮಧುರಳಂತ ಅದೆಷ್ಟೋ ಜೀವಗಳಿಗೆ ಹುಟ್ದಬ್ಬ ಅನ್ನೋದು ಕನಸಾಗಿರತ್ತೆ. ಹಾಗೆ ತುತ್ತು ಅನ್ನಕ್ಕಾಗಿ ಪರದಾಡೋ ಬೀದಿ ಮಕ್ಕಳು ಅನಾಥರು ಪರದೇಶಿಗಳು ಹಾಗೆ ತನ್ನ ಕುಟುಂಬಕ್ಕಾಗಿ ಜೀವ ಸವೆಸೋ ಅದೆಷ್ಟೋ ಜೀವಗಳಿಗೆ ಬರ್ತಡೇ ಅಂದರೆ........ಪಾಪ ಅನ್ಸುತ್ತೆ.
ವರುಷಕ್ಕೊಂದ್ಸಲ ಅದ್ರು ನಮಗಾಗಿ ದುಡಿಯೋ ಜೀವಗಳಿಗೆ ಅವರಿಗೆ ಗೊತ್ತಿಲ್ದೆ ಸರ್ಪ್ರೈಸ್ ಕೊಡೋಣ ಅಲ್ವ ಸ್ನೇಹಿತರೆ. ಮಧುರಳ ಗೆಳತಿ ತರ!!!
ಕತೆಗಾರ/ತಿ ಗೆ ನಮಸ್ಕಾರಗಳು.
[3/7, 3:45 PM] Wr Sreemati Joshi: ಪ್ರೇಮ ರವರ ಮನದಾಸೇ ಫಲಿಸಿತು ಕತೆಯಲ್ಲಿ ಚೆನ್ನಾಗಿ ಮನದಾಳದ ಆಸೆ ವ್ಯಕ್ತವಾಗಿದೆ..ಮನುಷ್ಯನಿಗೆ ಚಿಕ್ಕ ಚಿಕ್ಕ ಆಸೆಗಳು ಈಡೇರದೇ ಹೋದಲ್ಲಿ ಖಿನ್ನತೆ ಮನೆ ಮಾಡುತ್ತದೆ..ಆಸೆಯೇನು ದೊಡ್ಡದಲ್ಲ ಆದ್ರೆ ಆಚರಿಸುವ ವರು ಯಾರೂ ಇರಲಿಲ್ಲ ಮತ್ತು ಅದು ಕೆಲವರ ಜೀವನದಲ್ಲಿ ಮಹತ್ವವೇ ಅಲ್ಲ ಅಂತ ಭಾವಿಸುತ್ತಾರೆ. ಆದ್ರೆ ಒಂದು ಸಣ್ಣ ವಿಶ್ ಎಷ್ಟೋ ನೋವು ಕಡಿಮೆ ಮಾಡಿ ಸಂತಸ ಮೂಡುವಂತೆ ಮಾಡುತ್ತದೆ. ಅಲ್ವಾ. ನಿಜವಾದ ಘಟನೆ ಆಧಾರಿತ ಕಥೆಯ ಬರವಣಿಗೆ ಚೆನ್ನಾಗಿದೆ
[3/13, 8:42 PM] Wr Ajith: ವ್ಹಾವ್ ...
ಅದೆಂತ ಬರವಣಿಗೆ ನಾನೇನು ಬಲ್ಲೆನು..
ಎಲ್ಲವನ್ನು ಬಲ್ಲವವೇ ಈ ಒಲ್ಲೆ ಎನ್ನುವ ಕರಿಶಾಯಿಯ ಬಳ್ಳ..
ಚಂದದ ಪದಗಳ ಬರೆಯುವವರೇ ಈ ಪ್ರೇಮ್ ಅವರೇ ಬಲ್ಲರು...
[3/14, 6:45 PM] Wr Shivaprasad Aradhya: ಪ್ರೇಮ ದೊಡ್ಡ ಗೋರಿ ಕಟ್ಟಿಸಿ ಬಿಡ ಬೇಡಿ
[3/14, 7:35 PM] Wr Sreemati Joshi: ಪ್ರೇಮ್ ಮೇಡಂ. . ಆತ್ಮ ಮತ್ತು ಬೇಕಾಗಿದೆ. 2 ಹನಿಗಳು ಸತ್ತ ವ್ಯಕ್ತಿಯ ಆತ್ಮಕ್ಕೆ ಸಂಬಂಧಿಸಿದ ಕಲ್ಪನೆ...ಏನೋ ಒಂದು ತರಹ ಚೆನ್ನಾಗಿ ಇದೆ. ಅವು ಅತೃಪ್ತಿ ಯಿಂದ ಮುಕ್ತಿ ಸಿಗದೇ ಒದ್ದಾಡುತ್ತವೆ ಅನ್ನುವ ವಿಷಯ ಚಾಲ್ತಿಯಲ್ಲಿ ಇದೆ ಅಲ್ಲವಾ. ಸೋ. ನೈಸ್.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ