ಭಾನುವಾರ, ಮಾರ್ಚ್ 17, 2019

863. ಹನಿ-ನನ್ನದು-ನಿನ್ನದು

ನಾನು ನನ್ನದು
ನೀನು ನಿನ್ನದು!!
ಧನ-ಧಾನ್ಯ-ಒಡವೆ
ನನ್ನದು ನನ್ನದು..
ಕಸ, ಮುಸುರೆ, ಕೊಳೆ
ನಿನ್ನದು ನಿನ್ನದು!!!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ