.ಒಬ್ಬರ ಕಷ್ಟ ಪಟ್ಟು ದುಡಿದ ಹಣ ತಿಂದರೆ ಆ ದುಡ್ಡು ತಿಂದವನು ಯಾವತ್ತೂ ಒಳ್ಳೇದಾಗಲ್ಲ. ಅದರಿಂದ ಅವರ ಮಕ್ಕಳು ಕುಟುಂಬಕ್ಕೂ ಒಳ್ಳೆದಾಗಲ್ಲ.
ಯಾಕೆಂದರೆ ನಾವು ತಿನ್ನುವ ಅನ್ನದ ಅಗುಳು ನಮ್ಮ ಬೆವರಿನ ಹನಿಯಲ್ಲೆ ಬೇಯ್ಯಬೇಕೇ ಹೊರತು ಇತರರ ಕಣ್ಣೀರಿನ ತುತ್ತಾಗಬಾರದು. ಅದು ನಮ್ಮನ್ನೂ ನಮ್ಮ ಮಕ್ಕಳನ್ನೂ ಉದ್ಧಾರ ಮಾಡದು. ಇತರರು ದುಡಿದು ಕಷ್ಟಪಟ್ಟ ಹಣ ಅದೆಂದಿಗೂ ನಮ್ಮ ಬಾಳಿಗೆ ವಿಷವೇ..
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ