ಮಂಗಳವಾರ, ಜನವರಿ 15, 2019

708. ಹನಿ-18

ಮಿರಿಮಿರಿ

ಮಿರಿಮಿರಿ ಮಿನುಗುತ್ತಿತ್ತಾ
ಕತ್ತು ಕೈಗಳಲಿ ಬಂಗಾರ..
ಹೊಳಪೇ ಒಪ್ಪಿಕೊಂಡಿತು
ಅವಳ ಸಿಂಗಾರ!
ಮೇಕಪ್ ತೆಗೆದು ನೋಡಿದರೆ
ಕೆರ್ಕೋಬೇಕು ಪರಪರ!!

2. ಥಳಥಳ

ನೋಡುತ್ತಾ ಕುಳಿತಿದ್ದೆ
ಹೊಳೆವ ಅವಳ ಜುಮುಕಿ...
ಅರಿವಾಯಿತು ಮುಖನೋಡಲು
ಅದು ಎಂಬತ್ತರ ಮುದುಕಿ...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ