1.ಸಮರ
ಮನದ ಮಾತು ಮೌನವಾದಾಗ ಶೀತಲ ಸಮರ! ಜೋರಾದಾಗ ವಾಕ್ಸಮರ!!
2. ಕಾತರ
ನನ್ನ ಮನ ಕಾಯುತಿದೆ ನಿನ್ನ ಬರುವಿಕೆಗಾಗಿ! ಕಣ್ಣು ಹುಡುಕುತಿದೆ! ಹೇಳು ನೀ ಎಂದು ಬರುವೆ? ಸಾಲಕೊಟ್ಟ ದುಡ್ಡನೆಂದು ಕೊಡುವೆ? @ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ