1. ಅನುಭವ
ನೀನಿರೆ ಸನಿಹ, ಚಳಿಯಲ್ಲೂ ಸೆಕೆ! ಮಳೆಯಲ್ಲೂ ಹಿತ! ಓ ನನ್ನ ಜರ್ಕಿನ್, ನೀನೆಷ್ಟು ದುಬಾರಿ?
2. ಆರೋಗ್ಯ
ಸನಿಹವೇ ಇರಬೇಕು ಸದಾ ನಮ್ಮ ಆರೋಗ್ಯ.. ಅದೇ ನಮಗೆ ಸೌಭಾಗ್ಯ! ಇಲ್ಲದಿರೆ ಜೀವನ ಸತತ ದೌರ್ಭಾಗ್ಯ! @ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ