[11/20/2018, 12:00 PM] Nybr Pramila: ಅದೇನು ಅಂದ.... ಪ್ರೇಮ್ ಜೀ ಯವರ ಭಾವಗೀತೆ....
ಆರಂದಲ್ಲಿ ಸುಲಲಿತವಾಗಿ ನೆನಪುಗಳನ್ನು ಜೋಡಿಸಿ ಕೊನೆಗೆ ಬದುಕ ತೇರನು ಭಗವಂತನೇ ಎಳೆಯಬೇಕು... ಸೂಪರಾಗಿದೆ...
[11/20/2018, 4:12 PM] Wr Vara Lakshmi: ಪ್ರೇಮ್ ಅವರ ಅದೇನು ಅಂದ
ಬದುಕಿನ ಮಜಲುಗಳನ್ನು ದಾಟಿ, ಅವುಗಳ ನೆನಪಿನ ಸರಣಿಯಲ್ಲಿ...
ಗತಿಸಿದ ಸಿಹಿ ಕಹಿ ಗಳಿಗೆಗಳು
ಮರಳಿ ಬಾರದು...
ಕೊನೆಯ ಚರಣ..
ನಾನು ನಾವು ನೀವು ನೀನು
ಎಳೆವೆ ರಥವನು...
ಉಳಿಯುವುದೇನಿಲ್ಲ ಅಂತ್ಯದಿ..
ಬದುಕಿನ ಸತ್ಯ
ಬದುಕಿನ ಅಂದು ಚಂದವಾಗಿ ಬರೆದಿದ್ದಾರೆ 🙏
[11/21/2018, 10:26 AM] Wr Chandayya: ❤ಪ್ರೇಮ್
ಬದುಕಿಗೆ ಕಾಯಕಕ್ಕೆ ಪ್ರೀತಿಗೆ ಭಕ್ತಿಗೆ ಅರ್ಪಿಸಿಕೊಂಡ ನಿಮ್ಮ ಅರ್ಪಣೆ ಅರ್ಥಗರ್ಭಿತವಾಗಿದೆ....
✍ಚಂದ್ರಯ್ಯ ಚಪ್ಪರದಳ್ಳಿಮಠ
ರಾಣೇಬೆನ್ನೂರ
[11/21/2018, 6:11 PM] Wr Dinesh Sir: 🙏🙏
*ಪ್ರೇಮ್ ರವರ*
"ಅರ್ಪಣೆ"
ಆಹಾ ಬಲು ಸೊಗಸಾದ ರಚನೆ. ಭಗವಂತನ ಮಹಿಮೆಯನ್ನು ಭಕ್ತಿ ಎಂಬ ಭಾವ ತುಂಬಿ ಸುಂದರ ಭಾವಗೀತೆಯಾಗಿ ನಮ್ಮೆದುರಿರಿಸಿದ್ದೀರಿ. ನೀ ಮಾಡಿಹ ಈ ಜನ್ಮ ಸಾರ್ಥಕ. ಹಾಗೂ ನೀನಿಲ್ಲದೆ ಅದು ಸದಾ ನಿಷ್ಪ್ರಯೋಜಕ ಎಂಬ ಸಾಲು ಸೂಪರ್...ನಿಜ ಕೂಡ..
👌👌👌👌👌
🌿🌿🌿🌿💐
[11/23/2018, 6:27 AM] Wr Siraj Ahmed Soraba: ಪ್ರೇಮ್ ಸರ್
ನಡೆಯಲಿ ಹೀಗೆ
ತಂಪು ಬೀರುವ ಕೆಂಪು ರಕ್ತ ಕುದಿಯದಿರಲೆಂದು ಆಶಿಸುವ ಕವಿ ಕೋಪವನ್ನು ಬದಿಗೊತ್ತಿ ಮನಗಳ ನೆಮ್ಮದಿ ಸಹನೆಗಳಿಗಾಗಿ ತಾಳ್ಮೆ ಪ್ರೀತಿ ಪ್ರೇಮದ ಕಂಪಿನಿಂದ ಸೊಂಪನ್ನು ಹರಡಿರಿ ಎಂದು ಮನಮುಟ್ಟುವ ರೀತಿಯಲ್ಲಿ ಬರೆದಿದ್ದೀರಿ ಭಾವಗೀತೆ ಚೆನ್ನಾಗಿದೆ ಅಭಿನಂದನೆಗಳು
ಯು ಸಿರಾಜ್ ಅಹಮದ್ ಸೊರಬ
[11/23/2018, 7:05 AM] Nybr Pramila: ಪ್ರೇಮ್ ಸಹೋದರಿಯ ಗೀತೆಯ ಮೊದಲೆರಡು ಸಾಲುಗಳು ಬಲುಇಷ್ಟವಾಯಿತು.
ತಂಪು ಮನದ ಕೆಂಪು ರಕುತ
ಕುದಿಯದಿರಲಿ ಮನಗಳೇ... ಚಂದ....
ನಿಜ, ನಾಳೆ ಹೇಗೋ ಗೊತ್ತಿಲ್ಲ. ಕೈಲಿರುವ ಕ್ಷಣಗಳನ್ನು ಅಂದವಾಗಿ ಕಳೆಯಿರಿ... ಉತ್ತಮ ಬರವಣಿಗೆ... ಶುಭಾಶಯಗಳು ಸೋದರಿ... 💐
[11/23/2018, 8:14 AM] Wr Dinesh Sir: 🙏🙏
*ಪ್ರೇಮ್ ರವರ*
ನಡೆಯಲಿ ಹೀಗೆ..
ವ್ಹಾವ್ ಅದ್ಭುತವಾಗಿದೆ ರಚನೆ.ಅರ್ಥಪೂರ್ಣವಾದ ಸಾಲುಗಳು ಎಲ್ಲವೂ. ಜೀವನ ಯಾನದ ಹಲವು ಮಜಲುಗಳ ಮೇಲೆ ನಿಮ್ಮ ಭಾವಗೀತೆ ಬೆಳಕು ಚೆಲ್ಲುತ್ತದೆ.
" ತಂಪು ಮನದ ಕೆಂಪು ರಕುತ ಕುದಿಯದಿರಲಿ"
"ಕೆಂಪು ಸೂರ್ಯ ಬರುತಲಿ ತಂಪು ಚಂದ್ರ ಮರೆಯಲಿ"
ಹೀಗೆ ಸಾಲುಗಳೆಲ್ಲ ಗಮನ ಸೆಳೆಯುತ್ತವೆ. ಬಾಳಿನ ಯಶಸ್ಸಿಗೆ ಬೇಕಾದ ಹಲವು ಸಂದೇಶಗಳು ಭಾವಗೀತೆಯಲ್ಲಿ ಬೆರೆತಿವೆ. ಒಂದು ಸೊಗಸಾದ ಭಾವಗೀತೆ ಓದಿಸಿದ ತಮಗೆ ಧನ್ಯವಾದಗಳು.ಹೀಗೆ ಸಾಗುತ್ತಿರಲಿ ತಮ್ಮ ಸಾಹಿತ್ಯ ಯಾನ....
👌👌👌👍👍👍🌿💐
[11/23/2018, 8:34 AM] +91 72593 64294: ಪ್ರೇಮ್ ಸಹೋದರ 🙏🙏🌹🌹ಒಳ್ಳೆ ಭಾವಗೀತೆ..ಹಗಲು ರಾತ್ರಿ ಜಗದ ನಿಯಮ. ಹಾಗೇ ಜೀವನದಲ್ಲೂ ಕಷ್ಟ ,ಸುಖ.ನೋವು, ನಲಿವು ನಗು ಅಳು. ಎಲ್ಲವನ್ನೂ ಅನುಭವಿಸಬೇಕು.. ಬರಿ ಸುಖವೇ ಜೀವನವಲ್ಲ. ಸಮರಸ ಬೆರೆತಾಗ ಬೆಲೆ ಜಾಸ್ತಿ .ಅಲ್ವಾ ..ಅದನ್ನು ತುಂಬಾ ಸರಳವಾಗಿ ಮನಮುಟ್ಟುವಂತೆ ಬರೆದಿದ್ದೀರಿ..ಸೂಪರ್ಬ್ 🌹🌹🌹👌
[11/24/2018, 3:27 PM] Wr Vara Lakshmi: ಪ್ರೇಮ್ ಅವರ ಬಾಳು ಬೆಳಗಲಿ
ಹುಣ್ಣಿಮೆಯ ಚಂದಿರ ಎಲ್ಲರಿಗೂ ಪ್ರಿಯ ಅವನು ಕೊಡುವ ಸುಂದರ ವಾದ ಶೀತಲ ಕಿರಣಗಳಿಂದ, ಪ್ರತಿಯೊಂದೂ ವಸ್ತು ಸುಂದರ ವಾಗಿ ಕಾಣುತ್ತದೆ. ಹಾಗೆ ಯೇ ನಮ್ಮ ಸದ್ಗುಣಗಳು ನಮ್ಮ ಬಾಳಿಗೆ ಬೆಳಕನ್ನು, ಹಾಗೂ ಇತರರಿಗೂ ಮಾರ್ಗದ ದರ್ಶನ ವಾಗುತ್ತದೆ. ಚಂದದ ಭಾವ🙏
[11/26/2018, 7:47 PM] +91 83103 59376: ಪ್ರೇಮ್ ಅವರ ಬಣ್ಣದೋಕುಳಿ ಕವಿತೆ ಹಾಡಲು ಬಲು ಸೊಗಸಾಗಿದೆ. ಆಕಾಶಕ್ಕೆ ಬಣ್ಣ ಬಳಿಯುವ ಪರಿ p👌👌
[11/27/2018, 6:25 AM] Wr Durgekar: ಪ್ರೇಮಾ ಮೆಡಮ್ ರವರ ತಿನ್ನಿ ತರಕಾರಿ ತಿಂದಂಗೆ ಆಯ್ತು.
[11/27/2018, 6:40 AM] Wr Shivaprasad Aradhya: ಪ್ರೇಮ್ ತಮ್ಮ ತರಕಾರಿಯ ಚೆನ್ನಾಗಿ ಬೇಯಿಸಿ ಮಸಾಲೆ ಬೆರೆಸಿ ಸಾರು ಮಾಡಿ ಮುದ್ದೆ ಇಟ್ಟಿರುವಿರಿಲ್ಲಿ. ಬೆಳಿಗ್ಗೆ ಎದ್ದು ಉಂಡೆ. ಸೊಗಸಾಗಿದೆ. ಆವ್ ಆನ್. ವಾವ್ ವಾವ್
.
ಶಿವ ಪ್ರಸಾದ್ ನೆಲಮಂಗಲ
[11/27/2018, 6:46 AM] Wr Chandayya: ಪ್ರೇಮ್ ಮೇಡಂ
ತರಕಾರಿಗಳ ವಿಶ್ವ ಸಮ್ಮೇಳನ ನಡೆಸಿಕೊಟ್ಟದ್ದಕ್ಕೆ ಧನ್ಯವಾದಗಳು....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ