1.ಗೋತ
ನನ್ನ ಮರೆವು
ಜೀವನಕ್ಕೆ ಇಲ್ಲ ನೆರವು!
ಬೈಕಲ್ಲಿ ಹೋಗುತ್ತಿದ್ದೆ
ಹಾಡೊಂದ ಗುಣುಗುತ್ತಾ
ಮರೆತಿದ್ದೆ ಹತ್ತಿಸಲು
ಒಂದು ಗಂಟೆಯ ಕಾಲ
ಹೊರಟು ರೆಡಿಯಾಗಿದ್ದ
ಮುದ್ದಿನ ಮಡದಿಯ!!!
2. ಉತ್ತಮ
ಕೆಲವೊಮ್ಮೆ ನನ್ನ ಮರೆವು
ಮಾಡುವುದು ನನಗೆ ನೆರವು..
ನನ್ನವಳು ಹೇಳಿದ ಪಟ್ಟಿ ಮರೆತು
ಉಳಿಸುವುದು ನನ್ನ ಹಣಕಾಸು.
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ