ಬುಧವಾರ, ಮೇ 8, 2019

999. ಹನಿಗವನ-ನಿನ್ನೊಳು-37

ನಿನ್ನೊಳು

ಅಷ್ಟ ವಸಂತಗಳಿಂದ
ನಿನ್ನ ಬಾಳಲಿ ನಾ ತನ್ಮಯ!
ಒಂದಾದೆವು ಈ ದಿನ
ಮದುವೆಯೆಂಬ ಅಭಯ!
ಬದುಕಿನ ಜೊತೆಗಾರನಾದೆ ನೀ
ನೀಡಿ ಬಾಳ ಬಂಡಿಗೆ ಶುಭೋದಯ!
@ಪ್ರೇಮ್@
08.05.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ