ಭುವನೇಶ್ವರಿಗೆ...
ನಿನ್ನ ಸೊಬಗಿನ ಬೆಡಗಿಗೆ ಮನಸೋತ ಸುಗುಣೆ ನಾ.. ಆಹಾ..ಏನು ವಯ್ಯಾರ ತಾಯೆ ಕನ್ನಡದ ಸೇವೆಗೆ ನನ್ನೆ ಅರ್ಪಿಸಿಹೆನು ನಾ.. @ಪ್ರೇಮ್@ 09.05.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ