ಬೇಕು
ಪ್ರತಿಯೊಂದು ಜೀವಿಯ ಆಶಯ ಬೇಕು ಪ್ರೀತಿ, ಶಾಂತಿ! ಬೇಕು ನಮಗೆ ಶಕ್ತಿ, ಭಕ್ತಿ! ಆದರೂ ನಾವು ಪಾಲಿಸಲಾರೆವು ಇತರರೊಳು ಆ ಉಕ್ತಿ!!! @ಪ್ರೇಮ್@ 07.05.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ