ವಚನ-15
ಮಡಿವಂತಿಕೆಯೆಂಬುದು
ಸ್ನಾನ ಮಾಡಿ ಮಡಿಯುಟ್ಟುಕೊಂಡರೆ ಸಾಲದಯ್ಯಾ..
ಅಂತರಂಗದೊಳು ಸ್ವಚ್ಛ ಮಡಿವಂತಿಕೆ ಬೇಕಯ್ಯಾ...
ಬಡವರಿಗೆ ಸಹಾಯ, ಅಕ್ಕಪಕ್ಕದವರ ಮನ ನೋಯಿಸದಿರುವುದು,
ಏನೂ ಕೊಡಲಾಗದಿರೆ ಸುಮ್ಮನಿರುವುದು!
ಸಾಧ್ಯವಾದರೆ ಸಹಾಯ,
ಇತರರ ಬಗೆಗೆ ಕೀಳು ಮಾತನಾಡಿ ಅಂತರಂಗ ಅಶುದ್ಧಿಗೊಳಿಸಿ ಕೊಳ್ಳಬೇಡಿರಯ್ಯಾ,
ಆಡುವ ಮಾತು, ತಿನ್ನುವ ಸಾತ್ವಿಕ ಆಹಾರವೂ,ಕುಡಿವ ನೀರೂ ಶುದ್ಧವಾಗಿರಲಿ ನಮ್ಮ ಶಿವಾ!
@ಪ್ರೇಮ್@
03.05.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ