ಶನಿವಾರ, ಮೇ 11, 2019

1004. ಹನಿ-40 ಸಂಬಂಧ

ಸಂಬಂಧ

ನಾ ಮುಗಿಲು ನೀ ನೆಲ
ಸೇರಿಹೆವು ದಿಗಂತದಲಿ,
ಕೆಲವೊಮ್ಮೆ ಗಲಿಬಿಲಿ!
ಮತ್ತೊಮ್ಮೆ ಸಿಡುಕಲಿ
ಖುಷಿಯಲಿ, ಜೊತೆಯಲಿ
ಬಾಳು ಹಾಯಾಗಿರಲಿ....
@ಪ್ರೇಮ್@
11.05.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ