ನ್ಯಾನೋ ಕತೆ
ಹೆಸರಲೇನಿದೆ?
ಮನೆಯೆಲ್ಲ ಮಂಗಳವಾಗಿರಲಿ, ಎಲ್ಲವೂ ಚೆನ್ನಾಗಲಿ ಎಂದು ಹುಟ್ಟಿದ ಮುದ್ದಿನ ಮಗಳಿಗೆ ಮಂಗಳ ಎಂದು ನಾಮಕರಣ ಮಾಡಿದರು. ಓದಿನಲ್ಲೂ ಹಿಂದೆ, ಕೆಲಸದಲ್ಲೂ ಹಿಂದೆ, ತಮಗೆ ಎಲ್ಲಾ ಕಡೆ ಅಮಂಗಳವಾದಾಗ ಹಾಸ್ಟೆಲ್ ನಲ್ಲಿ ಬಿಟ್ಟು ಬಂದರು. ಅಲ್ಲಾದರೂ ಓದಲಿ ಎಂದು. ಅವಳು ಅಲ್ಲಿಂದಲೂ ಯಾರೊಂದಿಗೋ ಪರಾರಿಯಾಗಿದ್ದಳು.
@ಪ್ರೇಮ್@
5.2.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ