ಭಾನುವಾರ, ಫೆಬ್ರವರಿ 24, 2019

792. ಕಂಪು

ಕಂಪು
ಆಶ್ವಾದಿಸುತ್ತಾ ಕುಳಿತಿದ್ದೆ
ನಿನ್ನ ಬಟ್ಟೆಯ ಮಧುರ ಸುವಾಸನೆ!!
ಅರಿತೇ ಇಲ್ಲ ಪಕ್ಕದಲ್ಲಿನ
ಕೊಳೆತ ಮೊಟ್ಟೆಯ ವಾಸನೆ!!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ