ಭಾನುವಾರ, ಮಾರ್ಚ್ 10, 2019

843. ಹನಿಗಳು-28

ಅಗ್ನಿ

ಅಮ್ಮ ಒಲೆ ಮುಂದೆ ಕುಳಿತು
ಕೊಳವೆಯಲಿ ಊದುತ್ತಾ
ಉರಿಸಲು ಹರ ಸಾಹಸ ಮಾಡುತ್ತಿದ್ದಳು!!
ಫೈರ್ ಎಂಜಿನ್ ಕಾಡಿನಲಿ
ನೀರನುಗುಳುತ್ತಾ
ಬೆಂಕಿ ಕೆಡಿಸಲು ಶ್ರಮ ಪಡುತ್ತಿತ್ತು!!!

2. ದುರಾಸೆ

ನಿನ್ನೊಡಲ ದಾಹದ ಬೆಂಕಿ
ನನ್ನ ಜೀವನವ ಸುಟ್ಟಿತಲ್ಲೆ!!
ನಿನ್ನಾಸೆಗೆ ನಾನೇ ಬಲಿಯಾದೆನಲ್ಲೆ!!
ನನ್ನ ದುರಾಸೆಯೆಂಬ ಗೆಳತಿ!!!
@ಪ್ರೇಮ್@
11.03.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ