ಶುಕ್ರವಾರ, ಮಾರ್ಚ್ 15, 2019

857. ಹನಿಗಳು-36

1. ತಡೆಯಲಾಗದು

ತಿಂದೆ ಮದುವೆಯ ಮನೇಲಿ
ಮೂರು ಲೋಟ ಪಾಯಸ
ಹಾಗಾಗಿ ಈಗ ತಡೆಯಲಾಗದು
ದೇಹ ಭಾರದ ಆಯಾಸ!!!

2. ವಿಪರ್ಯಾಸ

ಕುಳಿತೇ ಕೆಲಸ ಮಾಡಿದರೂ
ನಮಗಾಗುವುದು ಅಯಾಸ!!!
ಗದ್ದೆಯಲಿ ದುಡಿಯುತ್ತಿದ್ದರೂ
ಹಿರಿಯರ ಕಾಲದಿ ನಿರಾಯಾಸ!!!
ಈ ಕಾಲವೇ ವಿಪರ್ಯಾಸ!!!
@ಪ್ರೇಮ್@
16.03.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ