1.ಗೆಳೆಯಾ
ನಿನ್ನ ಅನುಮತಿ ಇಲ್ಲದೆ ಕನಸ ಕಾಣುತಲಿರುವೆ ಜಗದಿ! ನಾ ನುಗ್ಗಿಹೆ ನಿನ್ನ ಹೃದಯದಿ ಕಟ್ಟಿ ಹಾಕಲಾರೆಯಾ ಪ್ರೀತಿಯ ಬಂಧನದಿ?
2.ಕಪ್ಪೆ
ಮಳೆರಾಯನ ಅನುಮತಿಗಾಗಿ ಕಾದಿದ್ದೆ ಇಷ್ಟು ದಿನ ಬಂದು ಸುರಿದೇ ಬಿಟ್ಟ! ತಡೆಯಲಾರೆ ಈ ಕ್ಷಣ!!! @ಪ್ರೇಮ್@ 12. 03.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ