ಶುಕ್ರವಾರ, ಮಾರ್ಚ್ 2, 2018

155. ಹನಿಗವನ-ಒಲವು

1. ಒಲವು(ಹನಿಗವನ)

ನಿನ್ನ ಒಲವು ನನ್ನ ನಗು
ನೀನು ನನ್ನ ಪ್ರೀತಿ ಮಗು,
ನಿನ್ನ ನಗುವು ನನ್ನ ನಗು,
ನಿನ್ನ ಮುನಿಸು ನನ್ನ ಕೂಗು..
ಮನದ ಬಯಕೆ ಹೇಳಲೊಲ್ಲೆ
ಹಠವನೆಂದು ಬಿಡಲು ಒಲ್ಲೆ
ನಿನ್ನ ಸನಿಹ ತೊರೆಯಲೊಲ್ಲೆ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ