ಮೆರವಣಿಗೆ-ಹನಿಗವನ
ಭಾರತವ ಬೆಳಗುವ ಭಾಗ್ಯದ ಬಾಗಿಲ ತೆರೆವ ಭಾವ ಸಹಿತ, ರಾಜಕೀಯ ರಹಿತ ರಾಕ್ಷಸರಿಲ್ಲದ, ರಂಗಿನ ಭವಿತದೊಳಿತಿಗೆ ಮೆರವಣಿಗೆ ಬೇಕಾಗಿದೆ.. @ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ