ಹನಿಗವನ-1
ಪಶುಪಕ್ಷಿಯ ಪ್ರೀತಿ ನೋಡು
ನಿಸರ್ಗದ ತವರು ನೋಡು..
ನೀರಿಗಾಗಿ ಸಾಗಿ ನೋಡು
ಹೊಟ್ಟೆ ಬಟ್ಟೆ ಪಾಡು ನೋಡು..
ತಣ್ಣನೆಯ ಗಾಳಿ ನೋಡು
ಸ್ವಚ್ಛವಾದ ಹಳ್ಳಿ ನೋಡು..
🌷🌷🌷🌷🌷
ಹನಿಗವನ-2
ಬಿಂದಿಗಿ ಚಂದವ ನೋಡ
ಅದ ಹಿಡಿದ ಮಾನಿನಿಯ ನೋಡಾ..
ನೀರಿಗಾಗಿ ದೂರ ಅಲೆದಾಟ
ಸ್ವಚ್ಛ ನೀರಿಗಾಗೇ ಹುಡುಕಾಟ
ದನಕರುವಿನ ಪ್ರೀತಿ ಊಟ
ಹಳ್ಳಿಯ ರಮ್ಯ ನೋಟ...
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ