ಶನಿವಾರ, ಮಾರ್ಚ್ 10, 2018

178.ವಿಮರ್ಶೆಗಳು

[2/15, 3:32 PM] ‪+91 99459 74476‬: ಪ್ರೇಮ್ ಸರ್ 🙏💐
ಅತ್ಮಿಯತೆಗೆ  ಮತ್ತೊಂದು ಬಂಧ ಅನುಭಂದ ಸೋದರ ಸೋದರಿ
👏🏼👏🏼👏🏼👏🏼👌👌👌ಕವನ
ಸಾಲು ಜೊಡಣೆ ಅದ್ಬುತ

ನೆನಪು ಬರಿ ಪ್ರೇಮಲೋಕಕ್ಕೆ ಸೀಮಿತವಲ್ಲಾ ಎಂದು  ನಿಮ್ಮ ಕವನದ ಸಾಲು ಒತ್ತಿ ಹೇಳುತ್ತಿದೆ
👌👌👌🙏💐👏🏼👏🏼
ಬರಹ ಮುಂದುವರೆಯಲಿ  ✍🏿
ಶುಭವಾಗಲಿ 🙏
[2/15, 3:48 PM] ‪+91 88844 08950‬: ಪ್ರೆಮ್ ರವರ ನೆನಪು ಕವನ ಸೋದರನ ನೆನಪು ಕುರಿತಾಗಿ ಮೂಡಿ ಬಂದಿದೆ ಚಂದದ ಕವನ
[2/15, 6:50 PM] ‪+91 93999 22245‬: ಪ್ರೇಮ್ ರವರೆ ನಿಮ್ಮ ಎಳೆ ಎಳೆಯಾಗಿ ಬಿಡಿಸಿಟ್ಟ ಸೊಗಸಾದ ವಿಮರ್ಶೆಗೊಂದು ನಮನ . ಬರೆಯುವಾಗ ಪ್ರಾಸದ ಕಡೆಗೆ , ಕವನವಾದ್ದರಿಂದ ಗಮನಿಸಲಿಲ್ಲ. ಅಂದುಕೊಳ್ಳದೆಯೇ ಪ್ರಾಸ ಬಂದಿದೆ. ಮೊದಲ ಸಾಲಿಗೆ ಪ್ರತಿಬಿಂಬದ ಬದಲು ಚಿತ್ರ ತರಂಗ ಹಾಕಬಹುದು. ಸಾಲುಗಳು ಹೆಚ್ಚಾದವೆಂದು ಕೆಲವು ತೆಗೆದಿದ್ದೆ. ಸೇರಿಸಿ ಮತ್ತೊಮ್ಮೆ ಹಾಕಿರುವೆ. ನೀವು ಹೇಳಿದ ಉಪಮೆ , ರೂಪಕಗಳ ಬಗ್ಗೆ ನಾನು ಕಲಿತಿಲ್ಲ.‌ಸುಮನಸಿನ ಸುಮಧುರ ಸವಿನುಡಿಗಳಿಗೆ ಹೃದಯಪೂರ್ವಕ ಧನ್ಯವಾದಗಳು. 💐💐🙏🏼🙏🏼🙂
[2/16, 3:46 PM] ‪+91 91415 05789‬: ಪ್ರೇಮ್..
ಸರ್🙏🏼..

ಸ್ಮರಣೆ...

ಶಿವನಲ್ಲಿ..ಅನನ್ಯ.. ಪ್ರಾರ್ಥನೆ... ಮನುಜನಿಗೆ.ಭಕ್ತಿ ಪಥದ ಅರಿವಿರಬೇಕು ದೈವವ ಸ್ಮರಿಸ ಬೇಕೆಂಬ...ಪರಿ..
ಸರಳವಾಗಿ ದೆ..ಸುಂದರ ವಾಗಿದೆ...

ತಾಳ್ಮೆ ಯನ್ನೂ ಕೇಳಿರುವಿರಿ..ಬಹು ತಾಳ್ಮೆ ಯಿಂದಲೇ..ಸುಂದರ ಪದ ಜೋಡಣೆ..ವಸ್ತು ವಿಷಯ...ತಾಳ್ಮೆ ಸಾಕಷ್ಟು.ಚೆನ್ನಾಗಿ ಯೇ...ಇದೆ..ನಿಮಗೆ ...😊😊😊🙏🏼

ಧನ್ಯವಾದಗಳು🙏🏼💐 ಸರ್🙏🏼
ಎಸ್.ನಾಗಮ್ಮ.
[2/19, 5:08 PM] ‪+91 91415 05789‬: ಪ್ರೇಮ್..

ಅಮ್ಮ.. ನೆಂದರೆ..ಅಮ್ಮ.ನೇ..ಎಲ್ಲಕ್ಕೂ..ಮೂಲ ಒಲವಿನ ಸೆಲೆ..
*ಅಮ್ಮ*

ಸರಳ ಸುಂದರ ಕವನಕ್ಕೆ.

ಧನ್ಯವಾದಗಳು🙏🏼💐.
ಎಅದ.ನಾಗಮ್ಮ.
[2/21, 2:38 PM] Prem: 1.  ಯತೀಶ್ ಕಾಮಾಜೆಯವರ ಅಪ್ಪನಂದರೆ ಭಯವಮ್ಮ ರಿಯಾಲಿಟಿಯನ್ನು ಪ್ರತಿಬಿಂಬಿಸುವಂತಿದೆ. ಉತ್ತಮ ಕವನ..🙏
@ಪ್ರೇಮ್@
[2/21, 2:43 PM] Prem: 2. ಆನಂದ್ ಯಾದವ್ ಅವರ ತ್ರಿಪದಿ ಕವನ ಚೆನ್ನಾಗಿದೆ. ಗಝಲ್ ನಂತೆ ಕೊನೆಯ ಪದ ಪ್ರತಿ ಸ್ಟಾಂಝಾ ಗಳಲ್ಲಿ ಪುನರಾವರ್ತನೆಯಾಗಿ ಕವನದ ಛಾಪು ಹೆಚ್ಚಿದೆ. ಕೊನೆಯ ಸ್ಟಾಂಝಾದ ಸಾಲುಗಳು ಇತರ ಸಾಲಿಗಿಂತ ಉದ್ದವಾದವೇನೋ..
@ಪ್ರೇಮ್@
[2/21, 2:49 PM] Prem: 3. ಮಾನಸ ಕೆಕೆ ಇವರ ಕವನ ಮಾಡ್ರನ್ ಸ್ಟೈಲ್. ನವ್ಯ ಕಾವ್ಯ ಎನ್ನುವರೋ ಇದಕ್ಕೆ ಗೊತ್ತಿಲ್ಲ.
ಕಾಂಟೆಂಪರರಿ ಸ್ಟೈಲ್ ವಿತ್ ಫೀಲಿಂಗ್ಸ್. ಕೊನೆಯ ಸ್ಟಾಂಝಾದಲ್ಲಿ ಆ ಎಂದಾಗಬೇಕಿತ್ತೇನೋ..
@ಪ್ರೇಮ್@
[2/21, 3:05 PM] Prem: 4. ರತ್ನ ಮೇಡಂ ಅವರ ಕವನ 'ನನ್ನಪ್ಪ' ಭಾವನೆಗಳಲ್ಲಿ ಅದ್ದಿ ತೆಗೆದಂತಿದೆ. ಪ್ರಾಸಪದಗಳ ಬಳಕೆ ಚೆನ್ನಾಗಿದೆ. Word picture ತುಂಬಾ ಚೆನ್ನಾಗಿ ಮೂಡಿ ಬಂದಿದೆ. 'ಅಪ್ಪ ಹಂದರ, ಅಮ್ಮ ಹಬ್ಬಿದ ಬಳ್ಳಿ' ಸಾಲುಗಳು ಅದನ್ನು ಬಿಂಬಿಸಿವೆ. ಕರಿಮುಗಿಲು.. ಮೊದಲಾದ ರೂಪಕಗಳ ರಚನೆಗಳ ಬಳಕೆ ಕವನವನ್ನು ಶ್ರೀಮಂತಗೊಳಿಸಿವೆ. ಸೂಪರ್!
@ಪ್ರೇಮ್@
[2/21, 4:28 PM] ‪+91 78297 79630‬: ಪ್ರೇಮ್ ರವರ *ತಂದೆ ನೀ ನನ್ನ ತಂದೆ *ಎಷ್ಟು ಚಂದ ಅರ್ಥ ನೀಡುವ ಶಿಷ೯ಕೆ ಬಹಳ  ಚಂದ ಅಪ್ಪನ ವಣ೯ನೆ ನಮ್ಮ ಬಾಳಿನ ರಕ್ಷಣಾ ಗೋಡೆ ತುಂಬಾ ಚಂದ ಕವನ 👍👍👍👍🙏ಆದರೆ ಕೊನೆಯಲ್ಲಿ ಆಂಗ್ಲ ಪದವೇಕೆ ಬರಿ ನನ್ನ ಅನಿಸಿಕೆ ತಪ್ಪು ಅನಿಸಿದರೆ ಕ್ಷಮಿಸಿ 🙏
[2/22, 3:05 PM] ‪+91 99644 19639‬: ಪ್ರೇಮ್ ರವರ *ನೇಸರ*

ವಾವ್  ಪ್ರಾಸಗಳಿಗೆ ಬಹಳ ಒತ್ತು ಕೊಟ್ಟ ಕವನ.

ಭಾವಗೀತೆ ಯಂತಿದ್ದು ಹಾಡ ಯೋಗ್ಯವಾಗಿದೆ.
ಮಕ್ಕಳ ಗೀತೆಯೂ ಹೌದು.

*ನನ್ನಂತೆ ನೀವಾಗಿ ಎಂಬ  ಸಂದೇಶ ತಂದ*
ಭಗವಂತ ಯಾವುದೇ ಸ್ವಾರ್ಥ ವಿಲ್ಲದ, ಪರೋಪಕಾರವೇ ಧ್ಯೇಯವಾಗಿಸಿ,  ಸಮಯ ಪಾಲನೆಗೆ ಸರಿಸಾಟಿಯಿಲ್ಲದ, ನಿತ್ಯನಿರಂತರ ಕಾಯಕ ಮಾಡುತ್ತ, ಚಂದ್ರನಂತಹ ಉಪಗ್ರಹಗಳೂ ಬೆಳಕು ಚೆಲ್ಲುವಂತೆ ಮಾಡುವ ಸೂರ್ಯ ದೇವನ ಸಂದೇಶ ಎಂದು ಹೇಳುತ್ತ ಮಾನವರಿಗೆ  ಅವನಂತೆ ಆಗಿರೆಂದು ಸ್ಫೂರ್ತಿ ತುಂಬಿದ ಕವನ.
ಧನ್ಯವಾದಗಳು
ಶ್ಯಾಮ ✍
[2/22, 3:24 PM] ‪+91 90089 42122‬: *ಬೆಳಗಿನ ಬಾನಿಗೆ ನೇಸರ ಬಂದ ಜಗಕ್ಕೆ ಬೆಳಕನ್ನ ತಂದ*

ಪ್ರೇಮ್ ...ಅವರ ...ಕವನ👌
[2/23, 4:42 PM] Prem: 14. ದೇವಿದಾಸ್ ನಾಯಕರು ತಮ್ಮ ಕವನ "ಅನಿವಾರ್ಯ" ದಲ್ಲಿ ಬರಹದ ಬಗ್ಗೆ ತಿಳಿಸಿದ್ದಾರೆ. ಜೀವನದಲ್ಲಿ ಬರಹದ ಅಗತ್ಯತೆ  ಇಲ್ಲಿ ಬಿಂಬಿತವಾಗಿದೆ.
🌿🌿🌿🌿🌿🌿🌿🌿

ಬರಹದೊಂದಿಗೆ ಓದು ಕೂಡಾ ಸ್ನೇಹಿತನೆನ್ನಲಾಗಿದೆ..
🌿🌿🌿🌿🌿🌿🌿
ಬದುಕಿನಲ್ಲಿ ಗೆಳೆತನ ಅಗತ್ಯ ಒಂಟಿತನ ಸಲ್ಲದು ಎಂಬ ಭಾವ,
ಚೆನ್ನಾಗಿ ಮೂಡಿ ಬಂದಿದೆ ಕವನ. ಹ್ಯಾಟ್ಸಪ್👍🌷🌷🌷🌷🌷🌷🌷
@ಪ್ರೇಮ್@
[2/23, 4:46 PM] Prem: ಅವನ ಮರೆವಿನಲಿ... ಅಮ್ಮ ನಾಗಮ್ಮ ಸೂಪರ್ ಡಿಫರೆಂಟ್ ಐಡಿಯಾ... ಮನಮುಟ್ಟುವ ಸಾಲುಗಳಲ್ಲಿ ಶಾಕುಂತಲೆಯ ವಿರಹ ವೇದನೆಯನು ಕಟ್ಟಿಕೊಟ್ಟಿದ್ದೀರಿ, ಧನ್ಯವಾದಗಳು ತಮಗೆ.. 🌷🌷🌷🌷🌷🌿🌷🌷🌿🌿🌷🌷🌷🌷🌷@ಪ್ರೇಮ್@
[2/23, 4:54 PM] Prem: 17. ಅಂಬುಜ ಅವರ ಸುಡುವ ಮೊದಲು ಕವನ ಚೆನ್ನಾಗಿದೆ. ನೀತಿ ವಾಕ್ಯವನ್ನು ಹೊತ್ತ ಕವನ. ನನಗೆ ಅದರ ಶಿರೋನಾಮೆ ಏಕೆ ಹಾಗಿಟ್ಟರೋ ಗೊತ್ತಾಗಲಿಲ್ಲ... ಕವನದ ನೀತಿ,ಸಾಲುಗಳು, ಪದಪ್ರಯೋಗ ಚೆನ್ನಾಗಿವೆ.🌷🌷🌷🌷🌷🌷
@ಪ್ರೇಮ್@
[2/23, 4:57 PM] Prem: 18. ಶ್ರೀಮತಿ ಜೋಷಿ-ಕಾಡುತಿದೆ ಬಯಕೆ-ವಿರಹ ವೇದನೆಯ ಪರಿಯ ನಿವೇದನೆ ಚೆನ್ನಾಗಿ ಮೂಡಿಬಂದಿದೆ...🌷🌷🌷🌷🌷🌷
@ಪ್ರೇಮ್@
[2/23, 5:01 PM] Prem: 19.ನಾ ಕನ್ನಡಿಗ-ಅವರ ಕವನ ಚರಣದುದ್ದಕ್ಕೂ ಪ್ರಾಸಭರಿತವಾಗಿ ಅತ್ಯದ್ಭುತವಾಗಿ ಮೂಡಿ ಬಂದಿದೆ. ಒಂದೆರಡು ಕಡೆ ಟೈಪಿಂಗ್ ಎರರ್ಸ್ ಸರಿಪಡಿಸಿಕೊಂಡರೆ ಉತ್ತಮ. ಕವನ ಸೂಪರ್ಬ್.🌷🌷🌷🌷🌷🌷💐
@ಪ್ರೇಮ್@
[2/23, 5:05 PM] Prem: 20. ಗಂಧರ್ವ ರ ಹನಿ ನಮ್ಮನ್ನು ಕವನಲೋಕಕ್ಕೆ ಕರೆದೊಯ್ಯುತ್ತದೆ.. ಚಿಕ್ಕದಾದರೂ ಬಹಳ ಗಹನ ಕವನ. ರೂಪಕ ಸೂಪರ್, ಮಳೆಹನಿಗೆ ತನ್ನ ಕಣ್ಣ ಹನಿಯ ಹೋಲಿಕೆ. ಗ್ರೇಟ್ ಸರ್!
🌷🌷🌷🌷🌷🌷🌷🌷🌷🌷🌷
@ಪ್ರೇಮ್@
[2/24, 10:47 AM] ‪+91 87924 26835‬: ಪ್ರೇಮ್  ಸರ್ ರವರ ಕವನ  ಪರಿಸರದ ಕಾಳಜಿ ಎತ್ತಿ ಹಿಡಿಯುತ್ತದೆ  ಕೋಗಿಲೆಯ ಹಾಡಿಗೆ ನಾಚಿ  ತಲೆ ತಗ್ಗಿಸಿ ಮನುಜ ಪರಿಸರ ಹಾಳು ಮಾಡಬೇಡ ಎಂಬ  ಸಂದೇಶ ಸಾರುವಂತಿದೆ 
ಬಂದಂತೆ ವಿಮರ್ಶಿಸುತ್ತಿದ್ದೇನೆ  ಕವಿ ಭಾವ ಕ್ಕೆ ಧಕ್ಕೆಯಾಗಿದ್ದರೆ ಕ್ಷಮಿಸಿ

ತುಂಬ ಚಂದದ  ಕವನ ಸರ್
[2/28, 2:38 PM] Prem: ಉತ್ತಮವಾಗಿದೆ, ಕನ್ನಡದಲ್ಲೂ ವಿಮರ್ಶಕರ ಸಂಖ್ಯೆ ಹೆಚಾಚಾಗಲಿದೆ... ಕವನ ರಚನೆ ಸುಲಭ. ವಿಮರ್ಶೆ ಕಷ್ಟ. ಉತ್ತಮ ಕವಿ ಮಾತ್ರ ಉತ್ತಮ ವಿಮರ್ಶಕನಾಗಬಲ್ಲ...ವಿಮರ್ಶಕರೆಲ್ಲ ಕವಿಗಳು... ಕವಿಗಳೆಲ್ಲ ವಿಮರ್ಶಕರಾಗಬೇಕೆಂದಿಲ್ಲ... ಇದು ನನ್ನ ಭಾವನೆ...ವಿಮರ್ಶಾ ಪುಸ್ತಕಗಳೂ ಹೊರಬರಲಿ ಎಂಬ ಆಶಯದೊಂದಿಗೆ...
@ಪ್ರೇಮ್@
[2/28, 4:36 PM] Prem: ಸುಧಾ ಮೇಡಂ ಅವರ "ಹೀಗೇಕೆ" ಕವನ ಪ್ರಸ್ತುತ ವಾತಾವರಣ, ಆಗುಹೋಗುಗಳಿಗೆ ಹಿಡಿದ ಕೈಗನ್ನಡಿಯಾಗಿದೆ.

ಶಿಕ್ಷಿಸುವವರಾರು? ಮೇಲ್ಮಟ್ಟದ ಜೀವಿ ಎಂದು ತನ್ನನ್ನು ತಾನೇ ಕರೆದುಕೊಳ್ಳುತ್ತಿರುವಾಗ ಬೇರೆ ಮೂಕ ಪ್ರಾಣಿಗಳು ಬರಲು ಸಾಧ್ಯವೇ..

ಆದರೆ ಪ್ರಕೃತಿ ಬಿಡದು ಸುನಾಮಿ, ಚಂಡಮಾರುತ, ಬಿರುಗಾಳಿ, ಟೊಮೆಟೊ ಜ್ವರ, ಇಲಿ ಜ್ವರ, ಚಿಕೂನ್ ಗುನ್ಯ , ಹಂದಿ ಜ್ವರ ಅಪಘಾತ,ಕೊಲೆ, ಆತ್ಮಹತ್ಯೆ ಹೀಗೆ ಬಲಿ ತೆಗೆಯುತ್ತಲೇ ಇದೆ ಅನ್ನಿಸುತ್ತದೆ...

ಒಟ್ಟಾರೆ ಈ ಕವನ ಪ್ರಸ್ತುತ ಕಾಲಕ್ಕೆ ಹಿಡಿದ ಕೈಗನ್ನಡಿಯಾಗಿದೆ...
@ಪ್ರೇಮ್@
[2/28, 4:36 PM] ‪+91 91415 05789‬: ಪ್ರೇಮ್ ಸರ್🙏🏼.

ಮಾನವ ನೀಯೇಕೆ ಹೀಗಾದೆ..

ಪ್ರಕೃತಿಯಲ್ಲಿ..ಲೀನವಾಗಿ ಬಹಳ‌ತಲ್ಲೀನವಾಗಿ...ನೋವಿನಲಿ...ಬರೆದಂತಿದೆ..

ಅನ್ನ ಆಹಾರ.ನದಿ ಜಲದ ಎಲ್ಲಾ ಮೂಲವೂ ವಿಷಮಯ...ಚೆನ್ನಾಗಿದೆ.. ನಿಮ್ಮ ‌ನೋವು...

ಧನ್ಯವಾದಗಳು🙏🏼💐

ಸರ್🙏🏼
ಎಸ್.ನಾಗಮ್ಮ.
[2/28, 4:48 PM] Prem: ಜೀವರಾಜ್ ಸರ್🙏
ಮಾಡಿದ್ದುಣ್ಣೋ...

🌷🌷🌷🌷🌷🌷🌷🌷🌷

ಕವನ ಸೂಪರ್..

🌷🌷🌷🌷🌷🌷🌷🌷

1.ಉತ್ತಮ ಪದಗಳ ಬಳಕೆ.

🌷🌷🌷🌷🌷🌷🌷

2. ಒಳ ಪ್ರಾಸ, ಆದಿಪ್ರಾಸಗಳ ಬಳಕೆ.

🌷🌷🌷🌷🌷🌷🌷🌷

3. ಚಿತ್ರಕವಿತ್ವ ಎದ್ದು ಕಾಣುತ್ತದೆ.(word picture)

🌷🌷🌷🌷🌷🌷🌷

4. abab  ರೂಪದಲ್ಲಿ ಅಂತ್ಯಪ್ರಾಸ ಪ್ರತಿ ಚರಣದಲ್ಲಿ ಮೂಡಿ ಬಂದಿದೆ.

🌷🌷🌷🌷🌷🌷🌷🌷🌷

5. ನಿಜಸ್ಥಿತಿಗೆ ಒತ್ತು ನೀಡಲಾಗಿದೆ, ಸತ್ಯಾಂಶ ಮೆರೆದಿದೆ.

🌷🌷🌷🌷🌷🌷🌷🌷🌷

6. ತನ್ನದೇ ಆದ ಪದಗಳ ಏರಿಳಿತಗಳ ಸಮ್ಮಿಳನವಿದೆ. (rhythm and stress)

🌷🌷🌷🌷🌷🙏🌷🌷

ಧನ್ಯವಾದಗಳು

🌷🌷🌷🌷🌷🌷🌷

@ಪ್ರೇಮ್@
[3/2, 12:53 PM] Wr Shiv Karnandi: ಪ್ರೇಮ್ ಅವರ ಮುಖವಾಡ ದುಃಖ ದಲ್ಲಿದ್ದರೂ ನಗುವ ಮುಖವಾಡ ಧರಿಸಬೇಕು ಎಂದು ಪುಟ್ಟದಾಗಿ ತಿಳಿಸಿದ್ದಾರೆ,

*ಬದುಕ ಬವಣೆ*

ಬದುಕಿನ ಬವಣೆಯನ್ನು ಕವನದಲ್ಲಿ ಪ್ರಸ್ತುತ ಪಡಿಸಿದ್ದಾರೆ ಚೆಂದವಾದ ಕವನ ಹೊಸತನವಿಲ್ಲಾ

ಶಿವಕುಮಾರ ಕರನಂದಿ
[3/2, 1:15 PM] ‪+91 99728 31648‬: *ಪ್ರೇಮ್ ಸರ್ ಅವರ ಮುಖವಾಡ ಹನಿಗವನ ಸೂಪರ್‌ ನಿಜ ಈ ಪ್ರಪಂಚದಲ್ಲಿ ನೋವು ಇದ್ದರು ಕೂಡಾ ಸಂತೋಷದಿಂದ ಇದ್ದಿವಿ ಅಂತ ಮುಖಕ್ಕೆ ಮುಖವಾಡ ಹಾಕಿ ಬದುಕಬೇಕು ನಿಜ ಸುಂದರ ಹನಿಗವನ*
👌👌👌
*ಬದುಕ ಬವಣೆ ಕವಿತೆ ತುಂಬಾ ಚೆನ್ನಾಗಿದೆ ನಿಜ ಇವತ್ತು ಏನು ನಾಳೆ ಏನು ಅನ್ನೊಇದು ಯಾರಿಗೂ ಗೊತ್ತಿಲ್ಲ ಅದರ ಬಗ್ಗೆ ಯೋಚನೆ ಮಾಡುತ್ತಾ ಎಲ್ಲರೊಡನೆ  ಸ್ನೇಹ ಪ್ರೀತಿಯಲ್ಲಿ ಬದುಕಬೇಕು ಸೂಪರ್, ನಾಳೆಯ ಚಿಂತೆ ಯಾಕೆ ಇರುವಷ್ಟು ದಿನ ಖುಷಿಯಿಂದ ಇರೋಣ ಎಲ್ಲಾ ಒಂದಲ್ಲ ಒಂದು ದಿನ ಸಾಯೋದೆ ನಮ್ಮನೆಲ್ಲಾ ಕಾಯುವ ದೇವರು ಇರುವಾಗ 👌, ಬೇರೆಯವರ ನೋವಿಗೆ ನಾವು ಜೊತೆಯಾಗಿ ಅವರ ದುಃಖಕ್ಕೆ ಸಮಾಧಾನ ಮಾಡಬೇಕು ಒಬ್ಬರಿಗೊಬ್ಬರು ಸಹಾಯ ಮಾಡುವ ಮನೋಭಾವ ಬೆಳೆಯಬೇಕು ಸೂಪರ್ ಸುಂದರ ಕವಿತೆ*
👌👌👌
[3/6, 6:53 AM] ‪+91 99644 19639‬: ಪ್ರೇಮ್ ಸರ್  ಇನ್ನೂ ಬಗೆ ಬಗೆಯ  ಮೆರವಣಿಗೆಗಳಲ್ಲೇ ಇದ್ದಾರೆ. *ಮೌನ* ವಾಗಿರಲು ಕಲಿಯಬೇಕಿದೆ ಪ್ರೇಮ್ ಸರ್.
ಇಂದು *ಮೌನ*
[3/6, 3:39 PM] ‪+91 77601 44996‬: ಪ್ರೇಮ್  ಅವರ ಮೌನ
ಮೌನವಾಗಿರುವ ಮನದಲ್ಲಿ  ಏಳುವ ನೂರೆಂಟು ಪ್ರಶ್ನೆಗಳು,  ಆದರೆ ಅದಕ್ಕೂ ಉತ್ತರ  ಮೌನ
🙏👌
[3/7, 4:17 PM] ‪+91 99459 74476‬: Pream sir💐🙏
ಕವನ ನಾ ಭಾವಗೀತೆ ನಾ
ತಾವು ಬರೆದಿರೋದು .???ತಿಳಿಸಬಹುದಾ ?
[3/8, 1:09 PM] ‪+91 88844 08950‬: ಪ್ರೇಮ್ ರವರ ಉದಾತ್ತ ಮಹಿಳೆ

ಚಿಕ್ಕದಾದ ಚೊಕ್ಕದಾದ ಕವನ
ತಾಯಿ ಎಂಬ ಜೀವದ ಸಹನ ಶೀಲತೆಯ ಸಾರುವ ಕವನ
ಸುಂದರ
[3/10, 2:44 PM] ‪+91 99009 25529‬: ಪ್ರೇಮ್ ರವರ *ಈ ಲೋಕ೧* ಲೋಕದಲ್ಲಿ ನಾವು ಹೇಗಿರಬೇಕು ಎಂಬುದರ ಬಗ್ಗೆ ಉತ್ತಮವಾಗಿ ಬರೆದಿದ್ದಾರೆ 👌👌

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ