[3/19, 4:10 PM] Wr Yathish Kamaje: *ಪ್ರೇಮ್ ರವರ ಗಜಲ್*
👉ನಿಯಮದಂತಿಲ್ಲ
👉ರದೀಫ್ ಇದೆ ಕಾಫಿಯ ಇಲ್ಲ
ಪ್ರಯತ್ನ ಚೆನ್ನಾಗಿ ಇದೆ
ಪ್ರಯತ್ನಿಸಿ ಗಜಲ್ ನಿಯಮ ತಿಳಿದುಕೊಳ್ಳಿ.ಶುಭವಾಗಲಿ
✍ಯತೀಶ್ ಕಾಮಾಜೆ
[3/20, 3:04 PM] +91 99640 28117: ಪ್ರೇಮ್ ಸರ್ ಗಜ಼ಲ್,
ಸೂಪರ್ ಇದೆ ಸರ್...
ಸೊಗಸಾಗಿ ರಚನೆಗೊಂಡ ಗಜ಼ಲ್. ಚೆಂದ ಇದೆ.
👌👌👌👍👍👍💐💐
[3/21, 10:30 AM] Wr Yathish Kamaje: *ಪ್ರೇಮ್ ರ ಗಜಲ್ ಸುಂದರವಾಗಿದೆ*
👉ಒಂದು ತಪ್ಪನ್ನ ನೀವು ನೋಡದೆ ಗಜಲ್ ತಪ್ಪಾಗಿ ಹೋಯ್ತ ಅನಿಸುತ್ತದೆ
👉ಮೂರನೇ ಷೇರನ್ನು ನೋಡಿ
*ಮಧುಚಂದ್ರದಾಚರಣೆ ನನ್ನ* ಎಂದು ಇದೆ
👉ನಿಮ್ಮ ಗಜಲ್ ನಲ್ಲಿ *ದು* ರವಿ ಆಗಿದೆ ಆದರೆ ಮೂರನೇ ಷೇರ್ ನಲ್ಲಿ ಇಲ್ಲ
*ಮಧುಚಂದ್ರದಾಚರಣೆ ನಡೆಸುವುದು* ಎಂದರೆ ಸರಿ ಆಗುತ್ತಿತ್ತು ಗಮನಿಸಿ
ಶುಭವಾಗಲಿ
✍ಯತೀಶ್ ಕಾಮಾಜೆ
[3/21, 5:53 PM] +91 98446 38300: ಪ್ರೇಮ್ ಅವರು ತಮ್ಮ ಗಜಲ್ನಲ್ಲಿ ಪ್ರೇಮಿಗಾಗಿ ಪ್ರಕೃತಿಯ ವಿಸ್ಮಯಗಳನ್ನು ತಂದಿಡುವಂತಹ ಕನಸು ಕನಸಿನ ಹಂದರ ಚೆನ್ನಾಗಿ ಮೂಡಿ ಬಂದಿದೆ .
[3/21, 6:08 PM] +91 88844 08950: ಪ್ರೇಮ್ ಅವರೇ ನಿಮ್ಮ ಗಜ಼ಲ್ ಚಂದ
[3/22, 10:45 AM] Wr Yathish Kamaje: *ಪ್ರೇಮ್ ರ ಗಜಲ್*
👉ಒಂದು ತಪ್ಪು ಇದೆ ನಿಮ್ಮ ಕಣ್ತಾಪ್ಪಿಂದಲು ಆಗಿರಬಹುದು
👉ಮತ್ಲ ಒಮ್ಮೆ ಗಮನಿಸಿ
👉 *ನೀ ಬಂದೆ ಬಿರುಗಾಳಿಯೆದ್ದ ಬಾಳಲಿ ಮೊಡವಾಗಿ ಗೆಳೆಯ*
ಎಂದು ಇದೆ
ನಿಮ್ಮ ಗಜಲ್ ನ ಬಾಕಿ ಷೇರ್ ಗಮನಿಸಿದರೆ *ದೆ* ರವಿ ಆಗಿದೆ ಅದು ಇಲ್ಲಿ ಬಿಟ್ಟು ಹೋಗಿದೆ
*ನೀ ಬಿರುಗಾಳಿಯೆದ್ದ ಬಾಳಲಿ ಮೊಡವಾಗಿ ಬಂದೆ ಗೆಳೆಯ* ಎಂದರೆ ಸರಿ ಆಗುತ್ತಿತ್ತು ಗಮನಿಸಿ
ಉತ್ತಮ ಪ್ರಯತ್ನ👍
✍ಯತೀಶ್ ಕಾಮಾಜೆ
[3/23, 3:11 PM] Wr Yathish Kamaje: *ಪ್ರೇಮ್ ರವರ ಗಜಲ್*
👉ನಿಯಮದಂತೆ ಇಲ್ಲ
👉ರದೀಫ್ *ನಾ ನೋಡಬಹುದಿತ್ತು* ಆಗಿರುತ್ತದೆ
👉ಕಾಫಿಯ ಇಲ್ಲ
ಪ್ರಯತ್ನಿಸಿ ಶುಭವಾಗಲಿ
✍ಯತೀಶ್ ಕಾಮಾಜೆ
[3/23, 4:27 PM] +91 88844 08950: ಪ್ರೇಮ್ ಅವರ ಕರುನಾಡ ವೈಭವ ಬಿಂಬಿಸುವ ಗಜ಼ಲ್ ಸೂಪರ್
[3/24, 8:01 AM] +91 78295 22364: ಪ್ರೇಮ್ ಗುರುಗಳೇ ನಿಮ್ಮ ಗಜಲ್ನಲ್ಲಿ ಇಡೀ ಪ್ರಕೃತಿಯನ್ನು ಮತ್ತು ಪ್ರಕೃತಿಯ ವಿನಾಶದ ಬಗ್ಗೆ ಸುಂದರವಾಗಿ ತಿಳಿಸಿದ್ದಿರಿ ಒಳ್ಳೆಯ ಬೆಳವಣಿಗೆ ನಿಮಗೆ ಶುಭವಾಗಲಿ
[3/24, 8:18 AM] +91 97384 82040: ಪ್ರೇಮ ಸರ್ ನಿಮ್ಮ ಗಜಲ್ ಒಂದು ಒಳ್ಳೆಯ ಸಂದೇಶವನ್ನು ಕೊಡುತ್ತೆ 🙏
ಭೂಮಿ ಎಲ್ಲ ಸಸ್ಯ ಪ್ರಾಣಿ ಮನುಜ ಕುಲದ ತಾಯಿ ಅವಳನು ನಾವು ಹಾಳು ಮಾಡುತ್ತಿರುವುದು , ಗೊತ್ತು ಗೊತ್ತಿಲ್ಲದೆಯೋ ಆದರೆ ಅವಳ ಮಡಿಲನು ನಾಶ ಮಾಡುತ್ತಿದ್ದೇವೆ ,
ಒಂದು ಕಡೆ ಮೋದಿ ಸ್ವಚಟಾ ಅಭಿಯಾನ ನಡೆಸುತ್ತಿದ್ದಾರೆ ಇನ್ನೊಂದು ಕಡೆ ಜನಗಳು ಸ್ವಚತೆಯನು ಕಾಪಾಡಿಕೊಳ್ಳಲು ಆಗುತ್ತಿಲ್ಲ ,
ಪ್ಲಾಸ್ಟಿಕ್ ಇದೊಂದು ಮಾರಕವೇ ಅದು ಭೂಮಿಯಲ್ಲಿ ಕರಗುವುದಿಲ್ಲ , ಹಾಗೆ ಉಳಿದು ಕೊಳ್ಳುತೆ , ಸುಮಾರು ಟನಗಳಷ್ಟು ಉಳಿದಿದೆ, ಹಸು ಪ್ರಾಣಿಗಳ ದೇಹ ಸೇರಿ ವಿಷ ವಾಗುತಿವೆ , ಅದರ ಬಗ್ಗೆ ಜನರಿಗೆ ಅರೇವೆಯಿಲ್ಲ.
ಇನ್ನೊಂದು ಕಡೆ ವಾಯು ಮಾಲಿನ್ಯ ಜಲ ಮಾಲಿನ್ಯ ಪರಿಸರ ಮಾಲಿನ್ಯ ಇವೆಲ್ಲವೂ ಭೂಮಿತಾಯಿ ಗೆ ಕಂಟಕ ಮತ್ತು ಸಂಕಟ ತರುತಿವೆ , ಭೂಮಿ ಬರುಡು ಆಗುತ್ತಿದೆ , ಇದಕ್ಕೆ ಕಾರಣ ಜನಗಳಿಗೆ ಜ್ಞಾನ ತಿಳುವಳಿಕೆ ಕಡಿಮೆ , ಅವರಿಗೆ ನಾವುಗಳು ತಿಳಿಹೇಳಬೇಕು , ಕಥೆ ಬೀದಿ ನಾಟಕ ಇತ್ಯಾದಿ ರೀತಿಯಲಿ ಮನ ಮುಟ್ಟು ವಂತೆ ಹೇಳಿದರೆ ಪರಿಸರ ಮಾಲಿನ್ಯವನ್ನು ನಿಲ್ಲಿಸಬಹುದು , ಅದಕ್ಕೆ ನಾವೆಲ್ಲರೂ ಪ್ರಾಮಣ ಮಾಡಲೇಬೇಕು,
ಧನ್ಯವಾದಗಳು ಒಂದೊಳ್ಳೆ ಗಜಲ್ ಓದಿಸಿದ್ದಕೆ 🙏😊
✍ ನಿನೀ (ನಿತೀನ ನೀಲಕಂಠೆ)
[3/24, 12:48 PM] +91 99728 31648: *ಪ್ರೇಮ್ ಸರ್ ಅವರ ಗಜ಼ಲ್ ತುಂಬಾ ಚೆನ್ನಾಗಿ ಮೂಡಿದೆ* 👌 *ಉತ್ತಮ ಸಂದೇಶವಿರು ಗಜ಼ಲ್ ನಿಜ ನಮ್ಮ ಪರಿಸರವನ್ನು ಪ್ಲಾಸ್ಟಿಕ್ ರಹಿತವಾಗಿ ಮಾಡಬೇಕು, ಎಲ್ಲೆಂದರಲ್ಲಿ ಕಸ ಎಸೆದು ಗಲೀಜು ಮಾಡಬಾರದು, ಪ್ರಕೃತಿಯ ಸೌಂದರ್ಯ ಸವಿದು ಅದಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಅದನ್ನು ಉಳಿಸಿ ಬೆಳೆಸಬೇಕು, ಕಾಲಕಾಲಕ್ಕೆ ಮಳೆ ಬರಲು ಮುಖ್ಯ ವಾಗಿ ಪರಿಸರದ ಸಂರಕ್ಷಣೆ ಮಾಡಲೇ ಬೇಕು , ಪ್ರಕೃತಿಯ ರಕ್ಷಣೆಯ ಬಗ್ಗೆ ಪ್ರತಿಯೊಬ್ಬರಿಗೂ ಅದರ ಅರಿವು ಮೂಡಿಸಬೇಕು, ನಮ್ಮ ದೇಶದ ರಕ್ಷಣೆ ನಮ್ಮೆಲ್ಲರ ಕರ್ತವ್ಯ ನಾವೆಲ್ಲ ಅದಕ್ಕೆ ಪ್ರೀತಿಯಿಂದ ಮಾಡಿ ಪರಿಸರ ಉಳಿಸುವುದ ತಿಳಿಸಬೇಕು ಎಲ್ಲರಿಗೂ ಸುಂದರ ಗಜ಼ಲ್*
👌👌👌 *ನಿಯಮಾನುಸಾರ ಇಲ್ಲ ಸ್ವಲ್ಪ ಅನಿಸುತ್ತೆ ನೋಡಿ ಸರ್*
🙏🙏🙏
ಮಾಡಬಹುದಿತ್ತು - ಮಾಡಬಹುದಾಗಿತ್ತು
ಪ್ರಮಾಣವಾಗಿ - ಎರಡು ಕಡೆ ಬಂದಿದೆ
[3/24, 12:57 PM] Wr Yathish Kamaje: *ಪ್ರೇಮ್ ರವರ ಗಜಲ್*
👉ಚೆನ್ನಾಗಿ ಇದೆ
👉ಗಜಲ್ ಬರೆದ ಮೇಲೆ ಕಳಿಸುವ ಮುನ್ನ ಒಮ್ಮೆ ಪರೀಕ್ಷಿಸಿ.
👉೩,೪,೫,೭ ಈ ಷೇರುಗಳ ಲ್ಲಿ *ಮಾಡಬಹುದಾಗಿತ್ತು* ಎಂದು ರದೀಫ್ ಇದ್ದರೆ ಮತ್ಲ ಮತ್ತು ಉಳಿದ ಷೇರಗಳಲ್ಲಿ *ಮಾಡಬಹುದಿತ್ತು* ಇದೆ ಗಮನಿಸಿ
👉ಮತ್ಲದ ಎರಡನೇ ಸಾಲಿನಲ್ಲಿ ಮತ್ತು ಎರಡನೇ ಷೇರ್ ನಲ್ಲಿ *ಪ್ರಮಾಣವಾಗಿ* ಎರಡು ಸಲ ಬಂದಿದೆ
ಗಜಲ್ ನಿಯಮ ತಪ್ಪಾಗಲು ಇಷ್ಟು ಸಾಕು
ಗಮನಿಸಿ.
✍ಯತೀಶ್ ಕಾಮಾಜೆ
[3/24, 3:33 PM] +91 78995 03158: *ಶನಿವಾರದಂದು ಮೂಡಿಬಂದ ಗಝಲಗಳ ಸಂದೇಶ ಉತ್ತಮ ವಾಗಿವೆ*
*ಪ್ರೇಮ್* ಸರ್ ಪರಿಸರಮಾಲಿನ್ಯದ ಕುರಿತುಬರೆದ ಗಝಲ್ ಚೆನ್ನಾಗಿದೆ👌👌
*ಯತೀಶ* ಅವರ ಪರಿಸರ ರಕ್ಷಣೆ ಬಗ್ಗೆ ಅರಿವು ಮೂಡಿಸುವ ಗಝಲ್ 👌👌
*ಪ್ರಶಾಂತ* ಅವರ ಗಝಲ್ ಸೊಗಸಾಗಿ ಮೂಡಿದೆ👌👌
*ಮಾನಸ* ಅವರ ಮನಸಿಗೆ ಹಿತ ನೀಡುವ ಕಾಯಕ ಮಾಡಲು ಬರೆದ ಗಝಲ್ ಉತ್ತಮವಾಗಿದೆ👌👌
*ಮೆಡಮ್ ಸುಧಾ* ಅವರ ದುಃಸ್ಥಿತಿ ಕಳೆದು ಬದುಕಿಗೆ ಸುಸ್ಥಿತಿ ತರಲು ಎಲ್ಲವನ್ನು ಸರಿ ಮಾಡಬಹುದು ಗಝಲ್ ಸೊಗಸಾಗಿದೆ👌👌
*ವೆಂಕಟೇಶ್ವರ* ಅವರ ಗಝಲ್ ಧರಣಿಯನ್ನು ಸ್ವರ್ಗವನ್ನಾಗಿ ಮಾಡುವ ಸಂದೇಶ ನೀಡಿದೆ.👌👌
*ಓದಿದಾಗ ಇವೆಲ್ಲವೂ ಉತ್ತಮ ಸಂದೇಶ ನೀಡಿ ಕವಿ ಮನಸುಗಳ ಬರಹ ಉತ್ತಮವಾಗಿ ಮೂಡಿ ಬಂದಿದೆ. ಓದಿ ಖುಷಿ ಪಟ್ಟೆ.*
👌👌👌👍👍👍
[3/26, 9:16 AM] +91 99644 19639: ಪ್ರೇಮ್ ಸರ್ ರವರ *ನೋಟ* ವಿಭಿನ್ನವಾಗಿದೆ.
ಯಾರು ತನ್ನ ಕಣ್ಣ ನೋಟದ ಕಾಂತಿಯಿಂದಲೇ ಚರಾಚರಗಳಿಗೆ ಚೈತನ್ಯ ಕೊಡುತ್ತಾನೋ ಅಂತಹ ದಿವ್ಯಮಣಿ, ದಿನಕರನ ಕೇಂದ್ರವಾಗಿರಿಸಿದ ಭಾವಗೀತೆ ಅದ್ಭುತವಾಗಿದೆ.
ಒಂದು ಕಡೆ ನಿಲ್ಲದೆ ದಿನವಿಡೀ ಚಲಿಸುವ ಸೂರ್ಯ ಎನ್ನದಿರಿ. ಅವ ನಮ್ಮನ್ನು ತಿರುಗಿಸಿ ಹೆಸರು ಪಡೀತಿದಾನೆ.
ಗ್ರಹಗಳಿಗೆ ತಿರುಗುವ ಶಕ್ತಿಯನ್ನು ಕೊಟ್ಟವನೂ ಅವನೇ.
ಸೂರ್ಯೋದಯಕ್ಕೆ ಉತ್ತಮ ಗೀತೆ ಓದಿಸಿದ ನಿಮಗೆ
ಧನ್ಯವಾದಗಳು
ಶ್ಯಾಮ ✍
[3/26, 10:51 AM] +91 94487 75795: *ಪ್ರೇಮ್ ಅವರ -ನೋಟ*
ಸೂರ್ಯನ ವಾಸ್ತವಿಕವಾಗಿ ಕಾಣುವ ಕ್ರಿಯೆಗಳನ್ನಿದ್ದೇಶಿಸಿ ಬರೆದಿರುವ ಕವನ ಚನ್ನಾಗಿದೆ,
ಯಾರು ನನ್ನೆದೆಯಾಳಕ್ಕೆ ಇಳಿದವರು....
ಯಾರು ನನ್ನೆದೆಯಾಳದಲಕ ಹುದುಗಿ ಉದಯಿಸಿದವರು...
ಎಂಬ ಎರಡು ಸಾಲುಗಳು ಕಲ್ಪನಾತ್ಮಕವಿದ್ದು, ಇತರೆ ಸಾಲುಗಳೊಂದಿಗೆ ಹೊಂದಕೆಯಾಗದಂತಿವೆ
🙏🏻💐
[3/28, 10:57 AM] +91 90089 42122: *ನಲಿವಿನ ನರ್ತನ*
*ಅರ್ಥ ಮಾಡಿಕೊಂಡು ಬದುಕಿದರೆ ಬದುಕು ನಲಿವಿನ ಸಾಗರದಿ ತೇಲುವ ಪರಿಯ ..ತಮ್ಮ ಗೀತೆಯಲ್ಲಿ ಹಿಡಿದಿದ್ದಾರೆ*
*ನಗಿಸಲು ನೀನು ನಗುವೆನು ನಾನು*
ನಗಿಸಿ ನಗುವ ನಗುತ ಬಾಳುವ
ನಗೆಯ ಚಿಮ್ಮಿಸೊ ಸಾಧನ
ನವವಸಂತದ ನಲಿವಿನಂದದಿ
ನಯನಮನೋಹರವೀ ನಂದನ//
ಅದ್ಬುತ ರಚನೆ
*ಸುಂದರ ಸಾಲುಗಳು*
ನಾಗಾಲೋಟದ, ನಾಣ್ಯ ಮುಖಗಳ
ನಭದ ಆಸೆಯ ನವವನ
ನವನವೀನ ನಯಮನಸ್ಕರ
ನಾಟ್ಯಭೂಮಿ ನಮ್ಮ ನಿಜಜೀವನ//
*ಜೀವನ ನಾಟ್ಯ ಭೂಮಿ* 🌟
@ಪ್ರೇಮ್ #ಸೂಪರ್ ..
[3/30, 10:13 AM] Wr Yathish Kamaje: *ಪ್ರೇಮ್ ರ ಮಾಡರ್ನ್ ಸಂದೇಶ*
👉ಆಂಗ್ಲ ಪದ ಉಪಯೋಗಿಸಿ ಹೊಸದಾಗಿ ಗೀತೆ ರಚಿಸಿದ್ದಾರೆ
(ಯೊಕೊ ನಂದು ಮಾಡರ್ನ್ ಕವನದ ಕಾಫಿ ಅನಿಸಿತು😜)
👉ಇಂದಿನ ಶಿಕ್ಷಣದ ಬಗ್ಗೆ ಹೇಳಿದ್ದಾರೆ
ಇಂದಿನ ಕಾಲದಲ್ಲಿ ಓದು ಅತೀ ಮುಖ್ಯ ಎನ್ನುವಂತೆ ಕಾಣಲಾಗುತ್ತಿದೆ ಶಿಕ್ಷಣ ಇಲ್ಲದೆ ಬದುಕೆ ಇಲ್ಲ ಎಂದು ಗ್ರಹಿಸಿಕೊಂಡಿರುವರು ಇಂದಿನ ತಾಯಿ ತಂದೆಯರು.
ಮಗುವಿನ ಮನಸಿನ ಕನಸುಗಳಿಗೆ ಗಮನ ಕೊಡದೆ ಓದು ಓದು ಎಂದು ಪೀಡಿಸಲಾಗುತ್ತಿದೆ. ಅಂಕ ಕಡಿಮೆ ಬಂದ್ರೆ ಅದೇನೋ ಮಹಾ ಪಾಪ ಎನ್ನುವಂತೆ ಬಂಬಿಸಿದಿದೆ. ಇದಕ್ಕೆ ಹೆದರಿ ಪ್ರಾಣಬಿಟ್ಟದ್ದು ಇದೆ.
ಕೊನೆಯ ಮಾತಲ್ಲಿ ಸರಿಯಾದೆ ಸಂದೇಶ ನೀಡಿದ್ದಾರೆ
*ಮಾರ್ಕ್ಸೆ ಎಂದೂ ಜೀವ್ನ ಅಲ್ಲ*
*ಬಾಳಿ ಬದುಕು ಬೆಳಗಬೇಕು*
*ಪಾಸು ಫೈಲು ಇರ್ಲೇಬೇಕು*
ಎನ್ನುವ ಮೂಲಕ
ಆಶಯ ಚೆನ್ನಾಗಿ ಇದೆ
ಕನ್ನಡ ಪದಗಳನ್ನು ಬಳಸ ಬಹುದಿತ್ತು ಎನಿಸಿತು
ಕವಿಭಾವಕ್ಕೆ ಧಕ್ಕೆಯಾದರೆ ಕ್ಷಮಿಸಿ
✍ಯತೀಶ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ