1.ಮುಖವಾಡ
ಬದುಕಬೇಕು ಜಗದಿ ಮುಖವಾಡ ಹೊತ್ತು.. ದುಃಖವಿದ್ದರೂ ನಗುತಲಿದ್ದು, ನೋವಿನಲೂ ಸುಖದಂತಿದ್ದು ಸತ್ತು ಬದುಕಬೇಕು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ