ಗುರುವಾರ, ಏಪ್ರಿಲ್ 18, 2019

923. ಶಾಯರಿ-2

ಶಾಯರಿ

ಕಪ್ಪೆಗಳ ವಟಗುಟ್ಟುವಿಕೆಯಲ್ಲಿ
ನಿನ್ನ ನೂಪುರದ ಸದ್ದು ಸತ್ತು ಹೇಗಿತ್ತು!
ಮಳೆ ಬಂದು ನಿಂತಂತಿತ್ತು!
ನಾಯಿ ಬೊಗಳುತ್ತಿತ್ತು!
ಮೋಹಿನಿ ಇನ್ನೇನು ನೀ ನನ್ನ ಹತ್ತಿರ ಬಂದು ಕರೆಯಬೇಕು-
ಅದಾಗಲೇ ಅಲಾರಂ ನನ್ನ ಎಬ್ಬಿಸಿತ್ತು!!!
@ಪ್ರೇಮ್@
19.04.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ