ವಚನ-12
ಮನಕೆ ಮನದ ವಿಶ್ವಾಸ! ಹೃದಯಕೆ ಹೃದಯದ ವಿಶ್ವಾಸ, ಮನುಜಗೆ ಮನುಜನೊಳಿರಬೇಕು ವಿಶ್ವಾಸ, ಮನುಷ್ಯತ್ವವ ಪಾಲಿಸುವಲಿ ಬೇಕು ವಿಶ್ವಾಸ! ಬದುಕು ನಿಂತಿಹುದು ವಿಶ್ವಾಸದ ಮೇಲೆ.. ಸರ್ವರಿಗೆ ನಿನ್ನೊಳಿರಲು ವಿಶ್ವಾಸ ನೀ ಕಾಯುವೆ ಶಿವಾ... @ಪ್ರೇಮ್@ 30.04.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ