ವಚನ-5
ಭಕುತಿಯೆಂಬಂತೆ ದೇವಾಲಯದಿ ಗಿರಕಿ ಹೊಡೆದು ಮಹಿಳಾ ಮಣಿಗಳ ನೋಡುತ ಮನವ ಕೊಳಕಿಸಿಕೊಂಡೊಡೆ ಪುಣ್ಯವೆಲ್ಲಿಯದು ಸಿಗವುದು ಶಿವಾ... @ಪ್ರೇಮ್@ 22.04.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ