ಶಾಯರಿ...
ನನ್ನ ಮನದ ಆಸೆಯಲಿ ನೀನೇ! ನನ್ನ ಪ್ರತಿ ಕನಸ ಮೊದಲು ನೀನೇ! ನನ್ನ ಆಲೋಚನಾ ತುದಿಯಲು ನೀನೇ! ನನ್ನ ಮುಂದಿನ ಯೋಜನೆಯಲು ನೀನೇ! ಹೇಳು ತೆಗೆದುಕೊಂಡ ಲಕ್ಷ ಹಣವ ಅದೆಂದು ತಿರುಗಿಸಿ ಕೊಡುವೆ ನೀ.... @ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ