*ಪ್ರೇಮ್ ರವರ ಗಜ಼ಲ್*
ವ್ಹಾವ್ ಚೆಂದದ ಗಜ಼ಲ್. ಅರ್ಥಪೂರ್ಣವಾಗಿ ಬರೆದಿರುವಿರಿ. ತಾಯಿಯ ಮಹಾನ್ ತ್ಯಾಗ ಮಮತೆ ಪ್ರೀತಿಯನ್ನು ಸಾರುವ, ಬಾಳಿನಲ್ಲಿ ತಾಯಿಯೆ ಎಲ್ಲದಕ್ಕಿಂತ ಮಿಗಿಲು ಎಂಬ ಅಂಶ ಸಾರುವ ಗಜ಼ಲ್ ನಿಯಮದೊಂದಿಗೆ ಬಲು ಸುಂದರವಾಗಿ ಮೂಡಿ ಬಂದಿದೆ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ