ಗುರುವಾರ, ಏಪ್ರಿಲ್ 18, 2019

937. ಮಾಡರ್ನ್ ವಚನ-2

ಮಾಡರ್ನ್ ವಚನ-2

ಮೊಬೈಲ್ ಕೈಲಿ ಹಿಡಿದು
ಜಗವೆಲ್ಲ ಹರಟುವವಗೆ
ಪಕ್ಕದಲಿ ಕುಳಿತವನ
ನೀರಡಿಕೆ ತಿಳಿಯದಾಯಿತು ಶಿವ!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ