ವಚನ-7
ವಸುಧೆಯೊಳಗೆ ವ್ಯಸನಕೆ ದಾಸನಾಗಿ ಬದುಕಿದೊಡೆ ಬದುಕಿನೊಳು ವಿಷಹೊಕ್ಕಿ ಪಶುವಿಗಿಂತ ಕೀಳಾಗಿ , ಬಹುಜನರಿಂದ ಬೇರಾಗಿ, ಬಾಳ ಸವೆಸಬೇಕಾಗುವುದು ಶಿವಾ.. @ಪ್ರೇಮ್@ 26.04.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ