ಮಾಡರ್ನ್ ವಚನ-4
ಎದುರು ಸಿಕ್ಕವರ ನೋಡದೆ ಪಕ್ಕ ಇರುವವರ ಕೇಳದೆ ಬೊಕ್ಕ ತಲೆಯಾಗೋವರೆಗೂ ಸಿಕ್ಕ ಸಿಕ್ಕವಗೆ ಟೋಪಿ ಹಾಕುವ ಮನುಜನ ನಂಬೋದೆತೋ ಶಿವಾ... @ಪ್ರೇಮ್@ 22.04.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ