ಶಾಯರಿ..
ಕೆಂಪು ಗುಂಡಿ ಒತ್ತಿದರೆ ಬಾಗಿಲು ತೆರೆದುಕೊಳ್ಳುವುದೆಂದರು... ರಂಗನಿಗೆ ಪರೀಕ್ಷಿಸುವ ಮನಸಾಯ್ತು! ಒತ್ತಿ ಕಾದು ಕುಳಿತ ಪೋರ! ತಿಳಿಯಿತು ಕೊನೆಗೆ ಬಾಗಿಲು ತೆರೆಯದಾಗ! ಒತ್ತಿದ್ದು ಪಕ್ಕದ ಆಂಟಿಯ ದೊಡ್ಡ ಸಿಂಧೂರ!!!! @ಪ್ರೇಮ್@ 20.04.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ