ಶಾಯರಿ
ನನ್ನ ಬಾಳದು ನಿನ್ನ ಸೇರಿ ನಂದನ! ನಿನ್ನ ತನುವದು ನನ್ನ ಮನದೊಳು ಬಂಧನ! ನಮ್ಮೀ ಬದುಕು ನಿತ್ಯ ಪ್ರೇಮದ ಚೇತನ! ನಾಡಿ ಮಿಡಿತದೊಳು ಮೌನ ರಾಗದ ನರ್ತನ!! ಇಷ್ಟು ನಾ ನಿನ್ನ ಹೊಗಳಲು ಕಾರಣ, ನನ್ನೀ ಗೊರಿಲ್ಲಾದಂಥ ಕರಿ ವದನ!!! @ಪ್ರೇಮ್@ 18.04.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ