ಭಾನುವಾರ, ಏಪ್ರಿಲ್ 21, 2019

944.ಮಾಡರ್ನ್ ವಚನ-3

ಮಾಡರ್ನ್ ವಚನ-3

ಮಕ್ಕಳ ಕಡೆ ಗಮನವೀಯದೆ
ಮೊಬೈಲ್ ಗೆ ಪೂರ್ತಿ ಸಮಯ ಕೊಡುವ
ತಾಯಿಗೆ ಮುಂದೆ ಸಮಯ ಕೊಡುವರೇ ಜಗದಿ ಶಿವಾ...
@ಪ್ರೇಮ್@
21.04.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ